Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ವಿವಾದಾತ್ಮಕ ಕ್ಯಾಚ್: ವಿರಾಟ್ ಕೊಹ್ಲಿ ಅಸಮಾಧಾನ, ಆರ್‌ಸಿಬಿಗೆ ಹಿನ್ನಡೆ

By ANU News
May 1, 2026 1 Min Read
0

ಅಹಮದಾಬಾದ್: Indian Premier League 2026ರ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ನಡುವಿನ ಮುಖಾಮುಖಿಯಲ್ಲಿ ವಿವಾದಾತ್ಮಕ ಕ್ಷಣವೊಂದು ಎಲ್ಲರ ಗಮನ ಸೆಳೆಯಿತು. ವಿರಾಟ್ ಕೊಹ್ಲಿ (Virat Kohli ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದ ಘಟನೆ ಕುತೂಹಲಕ್ಕೆ ಕಾರಣವಾಯಿತು.

🔺Kohli gifts 5 runs to Gill via overthrow ❌
🔺Missed the run-out chance of Gill on previous ball ❌
🔺Gill toyed RCB’s prime bowler ✅

Meanwhile, King Kohli showing aggression on Shubhman Gill's wicket 🤯#GTvsRCB pic.twitter.com/XWaMEhZGxf

— Indian Cricket (@IPL2025Auction) April 30, 2026

ಮೊದಲ ಇನ್ನಿಂಗ್ಸ್‌ನ ಎಂಟನೇ ಓವರ್‌ನಲ್ಲಿ, 19 ರನ್ ಗಳಿಸಿದ್ದ ರಜತ್ ಪಾಟಿದಾರ್ (Rajat Patidar) ಪುಲ್ ಶಾಟ್ ಪ್ರಯತ್ನಿಸಿದಾಗ, ಜೇಸನ್ ಹೋಲ್ಡರ್ (Jason Holder) ಡೈವ್ ಮಾಡಿ ಕ್ಯಾಚ್ ಪಡೆದರು. ಆದರೆ ಜೇಸನ್ ಹೋಲ್ಡರ್ (Kagiso Rabada) ಹತ್ತಿರದಲ್ಲಿದ್ದರಿಂದ ಕ್ಯಾಚ್ ಸ್ಪಷ್ಟವಾಗಿದೆಯೇ ಎಂಬ ಅನುಮಾನ ಮೂಡಿತು.

ಮರುಪಂದ್ಯಗಳಲ್ಲಿ ಚೆಂಡು ನೆಲ ತಾಕಿದೆಯೇ ಎಂಬುದು ಸ್ಪಷ್ಟವಾಗದಿದ್ದರೂ, ಮೂರನೇ ಅಂಪೈರ್ ಔಟ್ ಎಂದು ತೀರ್ಮಾನಿಸಿದರು. ಈ ನಿರ್ಧಾರಕ್ಕೆ ಆರ್‌ಸಿಬಿ ಪಾಳಯ ಅಸಮಾಧಾನ ವ್ಯಕ್ತಪಡಿಸಿತು. ಕೊಹ್ಲಿ ನಾಲ್ಕನೇ ಅಂಪೈರ್ ಜೊತೆ ಚರ್ಚೆ ನಡೆಸಿ ಸ್ಪಷ್ಟತೆ ಕೇಳಿದಂತೆ ಕಂಡುಬಂದಿತು. ಪಾಟಿದಾರ್ ವಿಕೆಟ್ ಆರ್‌ಸಿಬಿಗೆ ದೊಡ್ಡ ಹೊಡೆತವಾಯಿತು.

Author

ANU News

Follow Me
Other Articles
Previous

RCBಗೆ ಗುಜರಾತ್ ಟೈಟಾನ್ಸ್ ಶಾಕ್ – 25 ಎಸೆತ ಬಾಕಿ ಇರುವಾಗಲೇ ಜಿಟಿ ಭರ್ಜರಿ ಗೆಲುವು

Next

‘ಉತ್ತುಂಗದ ಅಭಿವೃದ್ಧಿಯಲ್ಲಿದ್ದವು ಎಂಬ ಭ್ರಮೆಯಿಂದ ಹೊರಬನ್ನಿ’; ಅಶೋಕ್’ಗೆ ರಾಮಲಿಂಗಾ ರೆಡ್ಡಿ ತರಾಟೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM Modi urges secretaries to think beyond today, plan for India’s future
    • ಭವಿಷ್ಯದ ಭಾರತ ನಿರ್ಮಾಣಕ್ಕೆ ದೀರ್ಘಾವಧಿಯ ಚಿಂತನೆ ಅಗತ್ಯ: ಪ್ರಧಾನಿ ಮೋದಿ
    • Heavy rains trigger floods in MP, West Bengal; thousands evacuated
    • ಇರಾನ್ ವಿರುದ್ಧ ಆರ್ಥಿಕ ಒತ್ತಡ ತಂತ್ರ; ಅಮೆರಿಕದ ಕ್ರಮಕ್ಕೆ ಇರಾನ್ ತೀವ್ರ ಆಕ್ಷೇಪ
    • Trump warns Iran of economic pressure; claims US controls key waterways
    Copyright 2026 — ANU News. All rights reserved. Blogsy WordPress Theme