Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಇನ್ನು ಕಾರುಗಳು ರಸ್ತೆಗಳಲ್ಲಿ ಮಾತ್ರವಲ್ಲ, ಆಕಾಶದಲ್ಲೂ ಹಾರಾಡಲಿವೆ !

By ANU News
August 10, 2026 1 Min Read
0

ಆಲ್ಮೋರಾದ ಯುವ ಆವಿಷ್ಕಾರಿ ರವಿ ಟಮ್ಟಾ ಅವರು ತಮ್ಮ ಸ್ಟಾರ್ಟ್ಅಪ್ HAPIDA SKYNEX ಅಡಿಯಲ್ಲಿ ಸಿಂಗಲ್-ಸೀಟರ್ ಫ್ಲೈಯಿಂಗ್ ಕಾರ್ ಪ್ರೊಟೋಟೈಪ್‌ನ ಯಶಸ್ವಿ ಪರೀಕ್ಷೆ ನಡೆಸಿ ಭಾರತದ ಭವಿಷ್ಯದ ಚಲನಶೀಲತೆಗೆ ಹೊಸ ಆಯಾಮ ನೀಡಿದ್ದಾರೆ.

ಈ ವಿಶತೇ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ಪಕ್ಷ, ಈ ಸಾಧನೆಯು ನವ ಭಾರತದ ಯುವಕರ ಪ್ರತಿಭೆ, ತಾಂತ್ರಿಕ ಚಿಂತನೆ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದೆ.

ಕೌಶಲ್ಯ ಸ್ವದೇಶಿಯಾಗಿರಲಿ, ಚಿಂತನೆಗಳು ದೊಡ್ಡದಾಗಿರಲಿ ಮತ್ತು ಧೈರ್ಯ ಆಕಾಶದೆತ್ತರದಲ್ಲಿರಲಿ… ಏಕೆಂದರೆ ಹಾರಾಟಕ್ಕೆ ಯಾವುದೇ ಮಿತಿ ಇಲ್ಲ ! ಎಂದು ಕೇಂದ್ರ ಸರ್ಕಾರದ ಬೆಂಬಲದತ್ತ ಬೊಟ್ಟು ಮಾಡಿದೆ.

ಇನ್ನು ಕಾರುಗಳು ರಸ್ತೆಗಳಲ್ಲಿ ಮಾತ್ರವಲ್ಲ, ಆಕಾಶದಲ್ಲೂ ಹಾರಾಡಲಿವೆ ! 🚗🇮🇳

ಆಲ್ಮೋರಾದ ಯುವ ಆವಿಷ್ಕಾರಿ ರವಿ ಟಮ್ಟಾ ಅವರು ತಮ್ಮ ಸ್ಟಾರ್ಟ್ಅಪ್ HAPIDA SKYNEX ಅಡಿಯಲ್ಲಿ ಸಿಂಗಲ್-ಸೀಟರ್ ಫ್ಲೈಯಿಂಗ್ ಕಾರ್ ಪ್ರೊಟೋಟೈಪ್‌ನ ಯಶಸ್ವಿ ಪರೀಕ್ಷೆ ನಡೆಸಿ ಭಾರತದ ಭವಿಷ್ಯದ ಚಲನಶೀಲತೆಗೆ ಹೊಸ ಆಯಾಮ ನೀಡಿದ್ದಾರೆ.

ಈ ಸಾಧನೆಯು ನವ ಭಾರತದ ಯುವಕರ… pic.twitter.com/3JFZ688z5Z

— BJP Karnataka (@BJP4Karnataka) August 9, 2026

Author

ANU News

Follow Me
Other Articles
Previous

ಗಾಯತ್ರಿ ಶಾಂತೇಗೌಡ ಹೆಸರು ಮುಂಚಿತವಾಗಿ ಪಟ್ಟಿಗೆ ಸೇರಿಸಿದ್ದು ತಪ್ಪು: ಯತೀಂದ್ರ

Next

‘Cars will fly’: Almora innovator Ravi Tamta tests flying car prototype

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Humanity Must Remain at Heart of Education Amid AI Shift: Experts
    • ತಂತ್ರಜ್ಞಾನ ಬದಲಾದರೂ ಶಿಕ್ಷಣದಲ್ಲಿ ಮಾನವೀಯತೆ ಉಳಿಯಲಿ: ಅಲಯನ್ಸ್ ವಿವಿ ‘ಇಂಟರ್‌ನ್ಯಾಷನಲ್ ಸ್ಕೂಲ್ ಲೀಡರ್ಸ್ ಸಮಿಟ್’ನಲ್ಲಿ ಶಿಕ್ಷಣ ತಜ್ಞರ ಕರೆ
    • Don’t Blame Election Commission for Poll Defeats, Says Karnataka BJP MLC CT Ravi
    • ಚುನಾವಣಾ ಸೋಲಿಗೆ ಆಯೋಗವನ್ನು ದೂಷಿಸುವುದು ಸರಿಯಲ್ಲ: ಡಾ. ರವಿ ಸಿ.ಟಿ
    • 139-year-old Sushanthi Nilaya gets new lease of life; renovated community hall inaugurated
    Copyright 2026 — ANU News. All rights reserved. Blogsy WordPress Theme