ಹನೂರು ‘ಎನ್ಕೌಂಟರ್’ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಜೆಡಿಎಸ್ ಆಗ್ರಹ
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯದಂಚಿನಲ್ಲಿ ಮೂವರು ರೈತರು ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಘಟನೆಗೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಅರಣ್ಯ ಇಲಾಖೆಯ ದರ್ಪಕ್ಕೆ ಸಾಕ್ಷಿ ಎಂದು ಆರೋಪಿಸಿರುವ ಪಕ್ಷ, ಘಟನೆ…
Hanur firing row intensifies: Vijay, Stalin demand action against Karnataka forest officials
Chennai: Tamilaga Vetri Kazhagam president C. Joseph Vijay has strongly condemned the deaths of three Tamil Nadu residents in an alleged firing by Karnataka Forest Department personnel in the Cauvery Wildlife Sanctuary area of Chamarajanagar district.…
ಹನೂರು ಅರಣ್ಯದಲ್ಲಿ ಮೂವರು ಸಾವು: ಕರ್ನಾಟಕ ಅರಣ್ಯ ಇಲಾಖೆ ವಿರುದ್ಧ ವಿಜಯ್, ಸ್ಟಾಲಿನ್ ಆಕ್ರೋಶ
ಚೆನ್ನೈ: ಕರ್ನಾಟಕದ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ತಮಿಳುನಾಡು ಮೂಲದವರು ಮೃತಪಟ್ಟಿರುವ ಘಟನೆಗೆ ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ಸಿ. ಜೋಸೆಫ್ ವಿಜಯ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಿ,…
Gelatin used for alleged illegal blasting at construction site; Bengaluru cops launch probe
Bengaluru: More than 800 kg of gelatin explosives have been seized by Bellandur police following allegations of illegal blasting at a construction site in Bhoganahalli, near Bellandur. A private company is carrying out construction work in the area,…
ಬೆಂಗಳೂರಿನ ಬೆಳ್ಳಂದೂರು ಬಳಿ 800 ಕೆಜಿಗೂ ಹೆಚ್ಚು ಸ್ಫೋಟಕ ವಶ
ಬೆಂಗಳೂರು: ಬೆಳ್ಳಂದೂರು ಸಮೀಪದ ಭೋಗನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗೆ ಅಕ್ರಮವಾಗಿ ಜಿಲೆಟಿನ್ ಬಳಸಿ ಕಲ್ಲುಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಬೆಳ್ಳಂದೂರು ಠಾಣೆ ಪೊಲೀಸರು 800 ಕೆಜಿಗೂ ಹೆಚ್ಚು ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ…
Food safety drive: Gujarat officials raid Surat, Deesa units, seize adulterated products
Surat: The Gujarat Food and Drug Control Authority has seized suspected adulterated ghee and edible oils worth more than ₹35 lakh during raids in Surat and Deesa following directions from Health Minister Praful Panchsheriya. Officials raided Keval Food…
Mamata Banerjee aide Ashish Banerjee dies mysteriously; police probe suicide note
Kolkata: Former West Bengal Assembly Deputy Speaker and senior Trinamool Congress leader Ashish Banerjee was found dead at a party office in Rampurhat, Birbhum district, on Sunday, with police recovering a handwritten note from the spot. Banerjee, a…
ಮಮತಾ ಆಪ್ತ, ಮಾಜಿ ಟಿಎಂಸಿ ಶಾಸಕ ಆಶಿಶ್ ಬ್ಯಾನರ್ಜಿ ನಿಗೂಢ ಸಾವು; ಕಚೇರಿಯಲ್ಲಿ ಶವವಾಗಿ ಪತ್ತೆ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಹಾಗೂ ತೃಣಮೂಲ ಕಾಂಗ್ರೆಸ್ನ ಮಾಜಿ ಶಾಸಕ ಆಶಿಶ್ ಬ್ಯಾನರ್ಜಿ ಅವರು ಭಾನುವಾರ ರಾಂಪುರ್ಹತ್ನಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳದಿಂದ ಒಂದು ಪುಟದ ಕೈಬರಹದ…
Shravana Mela special train derails near Silli-Bokaro section, services restored
Ranchi: A coach of a Shravana Mela special train derailed on the Silli-Bokaro railway section in Jharkhand early Sunday, triggering panic among passengers. However, no casualties or injuries were reported. The third coach of the train, which was…
ಜಾರ್ಖಂಡ್ನಲ್ಲಿ ಹಳಿತಪ್ಪಿದ ಶ್ರಾವಣಿ ಮೇಳ ವಿಶೇಷ ರೈಲು
ರಾಂಚಿ: ಜಾರ್ಖಂಡ್ನ ಸಿಲ್ಲಿ–ಬೊಕಾರೊ ರೈಲ್ವೆ ವಿಭಾಗದಲ್ಲಿ ಭಾನುವಾರ ಮುಂಜಾನೆ ಶ್ರಾವಣಿ ಮೇಳ ವಿಶೇಷ ರೈಲಿನ ಒಂದು ಬೋಗಿ ಹಳಿತಪ್ಪಿದ ಘಟನೆ ನಡೆದಿದೆ. ರೈಲಿನಲ್ಲಿ ಹೆಚ್ಚಿನ ಸಂಖ್ಯೆಯ ಕನ್ವಾರಿಯಾಗಳು ಪ್ರಯಾಣಿಸುತ್ತಿದ್ದರೂ, ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಮಧುಪುರದತ್ತ ತೆರಳುತ್ತಿದ್ದ…