ಇಸ್ರೇಲ್ ರಾಷ್ಟ್ರೀಯ ಏಕತೆ ಸರ್ಕಾರ ರಚನೆಗೆ ಕೈಜೋಡಿಸಿ: ಐಸೆನ್ಕೋಟ್ಗೆ ನೆತನ್ಯಾಹು ಒತ್ತಾಯ
ಜೆರುಸಲೆಮ್: ಇಸ್ರೇಲ್ನ ಭದ್ರತಾ ಸವಾಲುಗಳನ್ನು ಎದುರಿಸಲು ಮತ್ತು ಇರಾನ್ನ ಪರಮಾಣು ಕಾರ್ಯಕ್ರಮದ ಪುನರುಜ್ಜೀವನ ಪ್ರಯತ್ನಗಳನ್ನು ತಡೆಯಲು ರಾಷ್ಟ್ರೀಯ ಏಕತೆ ಸರ್ಕಾರ ರಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಐಡಿಎಫ್ನ ಮಾಜಿ ಮುಖ್ಯಸ್ಥ ಗಡಿ ಐಸೆನ್ಕೋಟ್ ಅವರಿಗೆ…
ಎಚ್ಚರ..! ದೇಶದಲ್ಲಿ ವ್ಯಾಪಿಸಿದೆ ‘ನಕಲಿ ಸಿಗರೇಟ್’ ನಿಗೂಢ ಜಾಲ
ನೋಯ್ಡಾ: ನಕಲಿ ಬ್ರ್ಯಾಂಡೆಡ್ ಸಿಗರೇಟ್ಗಳನ್ನು ಮರುಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಭೇದಿಸಿ ಇಬ್ಬರನ್ನು ಬಂಧಿಸಿದ್ದಾರೆ. ಗೌತಮ್ ಬುದ್ಧ ನಗರ ಜಿಲ್ಲೆಯ ಫೇಸ್-2 ಪೊಲೀಸ್ ಠಾಣೆ ವ್ಯಾಪ್ತಿಯ ಕಕ್ರಾಲಾ ಪುಸ್ತಾ ರಸ್ತೆಯ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ…
AIIMS Performs India’s First Open Fetal Surgery to Repair Spinal Defect
New Delhi: In a major medical milestone, doctors at the All India Institute of Medical Sciences (AIIMS), Delhi, have successfully repaired a severe spinal defect in a 25-week-old fetus through India’s first open fetal surgery. The six-hour operation was…
ಹುಟ್ಟುವ ಮುನ್ನವೇ ಮಗುವಿನ ಬೆನ್ನುಮೂಳೆ ಶಸ್ತ್ರಚಿಕಿತ್ಸೆ: AIIMS ವೈದ್ಯರ ಸಾಧನೆ
ನವದೆಹಲಿ: ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ವೈದ್ಯರು ಗರ್ಭದಲ್ಲಿದ್ದ 25 ವಾರಗಳ ಮಗುವಿನ ಬೆನ್ನುಮೂಳೆಯ ಗಂಭೀರ ದೋಷವನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಸರಿಪಡಿಸಿದ್ದಾರೆ. ಇದು ಭಾರತದಲ್ಲಿ ನಡೆದ ಮೊದಲ ಓಪನ್ ಫೀಟಲ್ ಸರ್ಜರಿಯಾಗಿದೆ. ನವೆಂಬರ್ 12ರಂದು ಸುಮಾರು ಆರು ಗಂಟೆಗಳ ಕಾಲ…
Fake Cigarette Network Under Scanner After Noida Police Raid
Noida: The Noida Police have busted an alleged counterfeit cigarette racket and arrested two men from Bulandshahr district for repackaging tobacco in fake branded packets. Acting on a tip-off, police raided a premises near Kakrala Pusta Road under the…
Bharat Summit Sparks Political Row; BJP Calls It ‘Anti-Bharat Summit’
New Delhi: BJP MP Nishikant Dubey has criticised the Congress over the ‘Bharat Summit–2026’ held in Hyderabad on November 13 and 14, questioning the choice of speakers and describing the event as an ‘Anti-Bharat Summit’. In a post on X, Dubey alleged…
‘ಭಾರತ್ ಶೃಂಗಸಭೆ’ ಅಲ್ಲ, ‘ಆ್ಯಂಟಿ-ಭಾರತ್ ಶೃಂಗಸಭೆ’; ಬಿಜೆಪಿ ಟೀಕೆ
ನವದೆಹಲಿ: ಹೈದರಾಬಾದ್ನಲ್ಲಿ ನಡೆದ ‘ಭಾರತ್ ಶೃಂಗಸಭೆ–2026’ ಆಯೋಜನೆ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶೃಂಗಸಭೆಯಲ್ಲಿ ಭಾಗವಹಿಸಿದ ಭಾಷಣಕಾರರ ಆಯ್ಕೆಯನ್ನು ಪ್ರಶ್ನಿಸಿರುವ ಅವರು, ಕಾರ್ಯಕ್ರಮವನ್ನು ‘ಆ್ಯಂಟಿ-ಭಾರತ್ ಶೃಂಗಸಭೆ’ ಎಂದು ಕರೆದಿದ್ದಾರೆ.…
Rahul Gandhi Targets Modi Government, Raises Questions Over 2024 Election Transparency
Hyderabad: Leader of the Opposition in the Lok Sabha Rahul Gandhi on Saturday alleged that India’s democratic institutions had been systematically weakened, claiming that the country’s political and economic landscape had changed…
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ: ರಾಹುಲ್ ಗಾಂಧಿ ಆರೋಪ
ಹೈದರಾಬಾದ್: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದ್ದು, ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಭಾರತ್ ಶೃಂಗಸಭೆಯಲ್ಲಿ ಮಾತನಾಡಿದ ಅವರು,…
Open-Air Theatre, Heritage Walk: Mizoram’s New Museum Celebrates Tribal History
Aizawl: The Ropuiliani Tribal Freedom Fighters’ Museum has been established at Kelsih village in Mizoram’s Aizawl district, with a central grant of ₹25.59 crore, to preserve the legacy of Mizo tribal freedom fighters. Developed by the Union Ministry of…