44 ವರ್ಷಗಳ ಭಾರತದ ಕನಸು ನನಸು: ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಮಹಿಳಾ ಹಾಕಿ ತಂಡ
ಕಕಾಮಿಗಹರಾ (ಜಪಾನ್): ಏಷ್ಯನ್ ಗೇಮ್ಸ್ ಮಹಿಳಾ ಹಾಕಿ ಚಿನ್ನದ ಪದಕಕ್ಕಾಗಿ ಭಾರತ 44 ವರ್ಷಗಳಿಂದ ಕಾಯುತ್ತಿದ್ದ ನಿರೀಕ್ಷೆ ಕೊನೆಗೂ ಈಡೇರಿದೆ. ಶುಕ್ರವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೀನಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಭಾರತ, ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಈ…
ಏಷ್ಯನ್ ಗೇಮ್ಸ್ 2026: ಟ್ರ್ಯಾಪ್ ಮಿಶ್ರ ತಂಡಕ್ಕೆ ನೀರು ಧಾಂಡಾ–ಕೈನನ್ ಚೆನೈ ಚಿನ್ನ
ನಗೋಯಾ: ಏಷ್ಯನ್ ಗೇಮ್ಸ್ 2026ರ ಟ್ರ್ಯಾಪ್ ಮಿಶ್ರ ತಂಡ ವಿಭಾಗದಲ್ಲಿ ಭಾರತದ ನೀರು ಧಾಂಡಾ ಮತ್ತು ಕೈನನ್ ಚೆನೈ ಬುಧವಾರ ಚಿನ್ನದ ಪದಕ ಗೆದ್ದಿದ್ದಾರೆ. ರೋಚಕ ಫೈನಲ್ನಲ್ಲಿ 34 ಅಂಕ ಗಳಿಸಿದ ಭಾರತೀಯ ಜೋಡಿ ಹೊಸ ಏಷ್ಯನ್ ದಾಖಲೆ ನಿರ್ಮಿಸಿದೆ. ಅರ್ಹತಾ ಸುತ್ತಿನಲ್ಲಿ ಒಟ್ಟು 136 ಅಂಕಗಳೊಂದಿಗೆ ನಾಲ್ಕನೇ ಸ್ಥಾನ…
ಏಷ್ಯನ್ ಗೇಮ್ಸ್ 2026: ಚೀನಾಗೆ ಮಣಿಸಿ ಪುರುಷರ ಕಾಂಪೌಂಡ್ ತಂಡಕ್ಕೆ ಚಿನ್ನ
ನಗೋಯಾ: ಏಷ್ಯನ್ ಗೇಮ್ಸ್ 2026ರ ಪುರುಷರ ಕಾಂಪೌಂಡ್ ತಂಡದ ವಿಭಾಗದಲ್ಲಿ ಚೀನಾವನ್ನು 238-237 ಅಂತರದಿಂದ ಮಣಿಸಿದ ಭಾರತ ಚಿನ್ನದ ಪದಕ ಗೆದ್ದುಕೊಂಡಿದೆ. ಬುಧವಾರ ನಡೆದ ರೋಚಕ ಫೈನಲ್ನಲ್ಲಿ ಭಾರತದ ಕುಶಲ್ ದಲಾಲ್, ಸಾಹಿಲ್ ರಾಜೇಶ್ ಜಾಧವ್ ಹಾಗೂ ಗಣೇಶ್ ಮಣಿರತ್ನಂ ತಿರುಮುರು ಅವರು ಒತ್ತಡದ ನಡುವೆಯೂ ನಿಖರ ಪ್ರದರ್ಶನ…
ಏಷ್ಯನ್ ಗೇಮ್ಸ್ 2026: ಗ್ರೆಕೊ-ರೋಮನ್ 87 ಕೆಜಿಯಲ್ಲಿ ಸುನಿಲ್ ಕುಮಾರ್ಗೆ ಕಂಚು
ನಗೋಯಾ: ಏಷ್ಯನ್ ಗೇಮ್ಸ್ 2026ರ ಪುರುಷರ ಗ್ರೆಕೊ-ರೋಮನ್ 87 ಕೆಜಿ ವಿಭಾಗದಲ್ಲಿ ಭಾರತದ ಸುನಿಲ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಬುಧವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಫಿಲಿಪೈನ್ಸ್ನ ಕಾಲಮ್ ಜಾನ್ಸ್ಟನ್ ರಾಬರ್ಟ್ಸ್ ಅವರನ್ನು 9-0 ಅಂತರದಿಂದ ತಾಂತ್ರಿಕ ಶ್ರೇಷ್ಠತೆ (Technical Superiority) ಆಧಾರದ…
ಏಷ್ಯನ್ ಗೇಮ್ಸ್: ಮಹಿಳೆಯರ 4×400 ಮೀ. ರಿಲೇಯಲ್ಲಿ ಭಾರತಕ್ಕೆ ಚಿನ್ನ
ನವದೆಹಲಿ: 2026ರ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಕಿರಣ್ ಪಹಲ್, ಮಚೆಟ್ಟಿರ ಪೂವಮ್ಮ, ಪ್ರಾಚಿ ಮತ್ತು ವಿತ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತೀಯ ತಂಡ 3 ನಿಮಿಷ 29.69 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿ ಅಗ್ರಸ್ಥಾನ ಪಡೆಯಿತು.…
ಏಷ್ಯನ್ ಕ್ರೀಡಾಕೂಟ: ಮಹಿಳೆಯರ ಹೈ ಜಂಪ್ನಲ್ಲಿ ಪೂಜಾಗೆ ಕಂಚು
ನವದೆಹಲಿ: 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದ್ದು, ಮಹಿಳೆಯರ ಹೈ ಜಂಪ್ ಸ್ಪರ್ಧೆಯಲ್ಲಿ ಪೂಜಾ ಕಂಚಿನ ಪದಕ ಗೆದ್ದಿದ್ದಾರೆ. ಮಂಗಳವಾರ ನಡೆದ ಫೈನಲ್ನಲ್ಲಿ ಪೂಜಾ 1.84 ಮೀಟರ್ ಎತ್ತರವನ್ನು ಯಶಸ್ವಿಯಾಗಿ ಕ್ರಮಿಸಿ ಮೂರನೇ ಸ್ಥಾನ ಪಡೆದರು. 1.84 ಮೀಟರ್ವರೆಗಿನ ಎಲ್ಲ ಎತ್ತರಗಳನ್ನು…
ಏಷ್ಯನ್ ಗೇಮ್ಸ್: ಡೆಕಾಥ್ಲಾನ್ನಲ್ಲಿ ತೇಜಸ್ವಿನ್ ಶಂಕರ್ಗೆ ಕಂಚು
ನವದೆಹಲಿ: ಭಾರತದ ತೇಜಸ್ವಿನ್ ಶಂಕರ್ ಅವರು ಏಷ್ಯನ್ ಗೇಮ್ಸ್ನ ಪುರುಷರ ಡೆಕಾಥ್ಲಾನ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಎರಡು ದಿನಗಳ 10 ವಿಭಾಗಗಳ ಸ್ಪರ್ಧೆಯ ಅಂತಿಮ ಇವೆಂಟ್ ಆದ 1,500 ಮೀಟರ್ ಓಟದಲ್ಲಿ ಗೆಲುವು ಸಾಧಿಸುವ ಮೂಲಕ ಅವರು ಪದಕದೊಂದಿಗೆ ಅಭಿಯಾನ ಮುಗಿಸಿದರು. ಶಂಕರ್ ಒಟ್ಟು 7,934 ಅಂಕ ಗಳಿಸಿದರು.…
ಏಷ್ಯನ್ ಗೇಮ್ಸ್: ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಪಾರುಲ್ ಚೌಧರಿಗೆ ಕಂಚು
ನವದೆಹಲಿ: ಏಷ್ಯನ್ ಗೇಮ್ಸ್ನ ಮಹಿಳೆಯರ 3000 ಮೀಟರ್ ಸ್ಟೀಪಲ್ಚೇಸ್ನಲ್ಲಿ ಭಾರತದ ಪಾರುಲ್ ಚೌಧರಿ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಪಾರುಲ್ 9 ನಿಮಿಷ 08.67 ಸೆಕೆಂಡ್ಗಳಲ್ಲಿ ಓಟ ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಸಮಯವಾಗಿದೆ.…
ಭಾರತ-ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ಸರಣಿ; ಮೊದಲ ಏಕದಿನದಲ್ಲಿಟೀಂ ಇಂಡಿಯಾಗೆ ಭರ್ಜರಿ ಗೆಲುವು
ತಿರುವನಂತಪುರ: ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 50…
ಏಷ್ಯನ್ ಗೇಮ್ಸ್: ಸರ್ವೇಶ್ ಕುಶಾರೆ, ಆನ್ಸಿ ಸೋಜನ್ಗೆ ಬೆಳ್ಳಿ; ಪಾರುಲ್ ಚೌಧರಿಗೆ ಕಂಚು
ನಗೋಯಾ: ಐಚಿ-ನಗೋಯಾ ಏಷ್ಯನ್ ಗೇಮ್ಸ್ನಲ್ಲಿ ಭಾನುವಾರ ಭಾರತದ ಅಥ್ಲೆಟಿಕ್ಸ್ ಪಡೆ ಗಮನಾರ್ಹ ಪ್ರದರ್ಶನ ನೀಡಿದ್ದು, ಸರ್ವೇಶ್ ಕುಶಾರೆ ಮತ್ತು ಆನ್ಸಿ ಸೋಜನ್ ಬೆಳ್ಳಿ ಪದಕ ಗೆದ್ದರೆ, ಪಾರುಲ್ ಚೌಧರಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಪುರುಷರ ಹೈ ಜಂಪ್ನಲ್ಲಿ ಸರ್ವೇಶ್ ಕುಶಾರೆ 2.25 ಮೀಟರ್ ಎತ್ತರವನ್ನು ಕ್ರಮಿಸಿ…