Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಎಫ್‌ಬಿಐ ಮಾಹಿತಿ ಡೇಟಾಬೇಸ್‌ಗೆ ಹ್ಯಾಕರ್‌ಗಳ ಲಗ್ಗೆ; ತನಿಖೆ ಚುರುಕು

By ANU News
November 22, 2026 1 Min Read
Comments Off on ಎಫ್‌ಬಿಐ ಮಾಹಿತಿ ಡೇಟಾಬೇಸ್‌ಗೆ ಹ್ಯಾಕರ್‌ಗಳ ಲಗ್ಗೆ; ತನಿಖೆ ಚುರುಕು

ವಾಷಿಂಗ್ಟನ್: ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ)ನ ರಾಷ್ಟ್ರೀಯ ಅಪರಾಧ ಮಾಹಿತಿ ಡೇಟಾಬೇಸ್‌ಗೆ ಹ್ಯಾಕರ್‌ಗಳು ನುಗ್ಗಿರುವ ಪ್ರಕರಣದ ತನಿಖೆ ಆರಂಭವಾಗಿದೆ. ನ್ಯಾಷನಲ್ ಕ್ರೈಮ್ ಇನ್ಫರ್ಮೇಷನ್ ಸೆಂಟರ್ (ಎನ್‌ಸಿಐಸಿ) ಮೇಲೆ ಇತ್ತೀಚಿನ ತಿಂಗಳುಗಳಲ್ಲಿ ನಡೆದ ಎರಡನೇ ಸೈಬರ್ ದಾಳಿ ಇದಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಇದೇ ವೇಳೆ, ರೈತರಿಗೆ ಹಣ ಪಾವತಿಸುವ ವ್ಯವಸ್ಥೆಯನ್ನು ಬಳಸಿಕೊಂಡು ಅಮೆರಿಕದ ಕೃಷಿ ಇಲಾಖೆಯ (ಯುಎಸ್‌ಡಿಎ) ಮೇಲೂ ಸೈಬರ್ ದಾಳಿ ನಡೆದಿದೆ. ಇದರಿಂದ ಸೂಕ್ಷ್ಮ ಮಾಹಿತಿ ಸೋರಿಕೆಯಾಗಿರುವ ಆತಂಕ ಎದುರಾಗಿದೆ.

ತಾಂತ್ರಿಕ ವ್ಯತ್ಯಯಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ಸೈಬರ್ ನಿರ್ದೇಶಕ ಸೀನ್ ಕೇರ್ನ್‌ಕ್ರಾಸ್ ಅವರನ್ನು ವಜಾಗೊಳಿಸಿ, ಕರ್ಸ್ಟನ್ ಡೇವಿಸ್ ಅವರನ್ನು ಹೊಸ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ.

Author

ANU News

Follow Me
Other Articles
Previous

Cyberattack on FBI Criminal Database Triggers US Investigation

Next

Four of Family Killed as Truck Rams Auto in Telangana

Recent Posts

  • ‘ಬಿಕಮಿಂಗ್’ ಚಿತ್ರದಲ್ಲಿ ಆಧ್ಯಾತ್ಮಿಕತೆ, ಪುನರ್ಜನ್ಮದ ಅನ್ವೇಷಣೆ: ನಿರ್ದೇಶಕಿ ಲೀನಾ ಯಾದವ್
  • ‘Becoming’ Explores Spiritual Journey Beyond Language, Says Director Leena Yadav at IFFI
  • Actors Must Internalise Characters, Not Just Mimic Them: Rakesh Bedi
  • ಪಾತ್ರ ನಿರ್ವಹಣೆಗೆ ಆಳವಾದ ಅಧ್ಯಯನ ಅಗತ್ಯ ; ‘ಧುರಂಧರ್’ ಬಗ್ಗೆ ನಟ ರಾಕೇಶ್ ಬೇಡಿ
  • ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಸಮರ; ಒಂಬತ್ತು ತಿಂಗಳಲ್ಲಿ 1 ಕೋಟಿ ಎಚ್‌ಪಿವಿ ಲಸಿಕೆ ಡೋಸ್ ವಿತರಣೆ
Copyright 2026 — ANU News. All rights reserved. Blogsy WordPress Theme