Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
Others

71ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ವಿವಿಧ ಕ್ಷೇತ್ರಗಳ 71 ಸಾಧಕರಿಗೆ ಗೌರವ

By ANU News
October 30, 2026 2 Min Read
Comments Off on 71ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ವಿವಿಧ ಕ್ಷೇತ್ರಗಳ 71 ಸಾಧಕರಿಗೆ ಗೌರವ

ಬೆಂಗಳೂರು: 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 71 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಪ್ರಶಸ್ತಿ ವಿಜೇತರ ವಿವರ ಪ್ರಕಟಿಸಿದ್ದಾರೆ.

ಸಮಾಜಸೇವೆ ಕ್ಷೇತ್ರದಲ್ಲಿ ಒಂಬತ್ತು ಮಂದಿ, ಜಾನಪದ ಮತ್ತು ಸಂಕೀರ್ಣ ಕ್ಷೇತ್ರಗಳಲ್ಲಿ ತಲಾ ಏಳು ಮಂದಿ, ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತಲಾ ಆರು ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನಾಲ್ವರು, ಸಂಗೀತ, ಚಲನಚಿತ್ರ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತಲಾ ಮೂವರು ಸಾಧಕರಿಗೆ ಗೌರವ ಲಭಿಸಿದೆ.

ಶಿಲ್ಪಕಲೆ, ಕೃಷಿ, ವಿಜ್ಞಾನ, ಮಾಧ್ಯಮ, ವೈದ್ಯಕೀಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಲಾ ಇಬ್ಬರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನೃತ್ಯ, ಯಕ್ಷಗಾನ, ಬಯಲಾಟ, ಚಿತ್ರಕಲೆ, ಕರಕುಶಲ, ಪರಿಸರ, ಎಂಜಿನಿಯರಿಂಗ್, ನ್ಯಾಯಾಂಗ ಹಾಗೂ ಹೊರನಾಡು/ಹೊರದೇಶ ಕ್ಷೇತ್ರಗಳ ಸಾಧಕರಿಗೂ ಪ್ರಶಸ್ತಿ ಘೋಷಿಸಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಕ್ಷೇತ್ರವಾರು ಪಟ್ಟಿ

ಜಾನಪದ ಕ್ಷೇತ್ರ

  • ದಾವಲಸಾಬ ಅತ್ತಾರ – ಕೊಪ್ಪಳ
  • ಗೌರಮ್ಮ – ಚಾಮರಾಜನಗರ
  • ಪಾಂಡಪ್ಪ ದೇವಲಪ್ಪ ಲಮಾಣಿ – ಗದಗ
  • ಎ.ಆರ್. ಸತ್ಯನಾರಾಯಣ – ಬೆಂಗಳೂರು ದಕ್ಷಿಣ
  • ಈರಣ್ಣ ರುದ್ರಾಕ್ಷಿ – ರಾಯಚೂರು
  • ಶಿವಲಿಂಗಪ್ಪ ಎಂ. – ಕೊಪ್ಪಳ

ಸಂಗೀತ ಕ್ಷೇತ್ರ:

  • ಡಾ. ಸಿ.ಎ. ಶ್ರೀಧರ್ – ಮೈಸೂರು
  • ಡಾ. ಎ. ನಾರಾಯಣಸ್ವಾಮಿ – ಹಾಸನ
  • ವಿ. ಮುರಳಿ – ಬೆಂಗಳೂರು ಗ್ರಾಮಾಂತರ

ನೃತ್ಯ ಕ್ಷೇತ್ರ:

  • ಡಾ. ಸತ್ಯನಾರಾಯಣ ರಾಜು – ಬೆಂಗಳೂರು ನಗರ
  • ಚಲನಚಿತ್ರ/ಕಿರುತೆರೆ ಕ್ಷೇತ್ರ
  • ಕೆ. ವೆಂಕಟರಮಣ – ಧಾರವಾಡ
  • ಅಶೋಕ್ – ಬೆಂಗಳೂರು ಗ್ರಾಮಾಂತರ
  • ಕೆ.ಎಸ್. ರವೀಂದ್ರನಾಥ್ – ಬೆಂಗಳೂರು ನಗರ

ಯಕ್ಷಗಾನ ಕ್ಷೇತ್ರ:

  • ಗೋಪಾಲ ಗಾಣಿಗ – ಉಡುಪಿ
  • ಬಯಲಾಟ ಕ್ಷೇತ್ರ
  • ಹುಲಿಗೆಮ್ಮ – ಬಳ್ಳಾರಿ

ರಂಗಭೂಮಿ ಕ್ಷೇತ್ರ:

  • ಡಿ. ಕೆಂಪಣ್ಣ – ಬೆಂಗಳೂರು ಗ್ರಾಮಾಂತರ
  • ಕೆ. ಜಯಲಕ್ಷ್ಮೀ ಪಾಟೀಲ್ – ಧಾರವಾಡ
  • ಜಿ.ಡಿ. ತಿಮ್ಮಯ್ಯ – ಚಿತ್ರದುರ್ಗ
  • ಕೆ.ಆರ್. ಸುಮತಿ – ಮೈಸೂರು
  • ಎಚ್.ವಿ. ಪುಟ್ಟವೀರಪ್ಪ – ಬೆಂಗಳೂರು ದಕ್ಷಿಣ
  • ಹೊನ್ನ ನಾಯಕ – ಮೈಸೂರು

ಶಿಲ್ಪಕಲೆ ಕ್ಷೇತ್ರ:

  • ಜಿ.ಬಿ. ಹಂಸಾನಂದ ಆಚಾರ್ಯ – ವಿಜಯನಗರ
  • ಕಾಡಪ್ಪ ಪರಶುರಾಮ ಗಾಡಿವಡ್ಡರ್ – ಬೆಳಗಾವಿ

ಚಿತ್ರಕಲೆ ಕ್ಷೇತ್ರ:

  • ಸಿ.ಬಿ. ಸೋಮಶೆಟ್ಟಿ – ಬೀದರ್
  • ಕರಕುಶಲ ಕ್ಷೇತ್ರ
  • ಶಾಂತಾಬಾಯಿ – ಬೀದರ್

ಕೃಷಿ ಕ್ಷೇತ್ರ:

  • ಎಚ್.ಕೆ. ಶ್ರೀಕಂಠು – ಬೆಂಗಳೂರು ದಕ್ಷಿಣ
  • ಬಿ.ಎ. ಚನ್ನಪ್ಪಗೌಡ – ಬೆಂಗಳೂರು

ಪರಿಸರ ಕ್ಷೇತ್ರ:

  • ಡಾ. ಸ್ವಾಮಿ ಆನಂದ ಆರ್. – ಮೈಸೂರು
  • ವಿಜ್ಞಾನ/ತಂತ್ರಜ್ಞಾನ ಕ್ಷೇತ್ರ
  • ಪ್ರೊ. ರಾಜಾಸಾಹೇಬ್ ಎ.ಎಚ್. – ಕಲಬುರಗಿ
  • ಡಾ. ರಾಜಶೇಖರ ಮೂರ್ತಿ – ಕೆನಡಾ

ಮಾಧ್ಯಮ ಕ್ಷೇತ್ರ:

  • ಡಿ. ಉಮಾಪತಿ – ಚಿತ್ರದುರ್ಗ
  • ಎಂ.ಪಿ. ಸುಶೀಲಾ – ಬೆಂಗಳೂರು ನಗರ

ಮಾಧ್ಯಮ/ಛಾಯಾಚಿತ್ರ ಕ್ಷೇತ್ರ:

  • ವಿಶ್ವನಾಥ ಸುವರ್ಣ – ದಕ್ಷಿಣ ಕನ್ನಡ

ಸಂಕೀರ್ಣ ಕ್ಷೇತ್ರ:

  • ರುಕ್ಮಿಣಿ ಬಾಯಿ – ಬಾಗಲಕೋಟೆ
  • ಡಿ.ಎಸ್. ಚೌಗಲೆ – ಬೆಳಗಾವಿ
  • ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ್ – ಬೆಂಗಳೂರು
  • ರವಿ ಪ್ರವೀಣ್ ನೊರ್ಹೋನಾ – ಬೆಂಗಳೂರು
  • ಎಂ.ಆರ್. ಜಯಶಂಕರ್ – ಚಿಕ್ಕಮಗಳೂರು
  • ಪ್ರಸಾದ್ ಬಿಡ್ಡಪ್ಪ – ಕೊಡಗು
  • ವಾಸಪ್ಪ ಯಲ್ಲಪ್ಪ ಕುಸಗೂರ – ಹಾವೇರಿ

ಸಂಕೀರ್ಣ (ವಾಸ್ತುಶಿಲ್ಪ) ಕ್ಷೇತ್ರ:

  • ಬಿ.ಪಿ. ಆರಾಧ್ಯ – ಬೆಂಗಳೂರು ದಕ್ಷಿಣ

ಸಮಾಜಸೇವೆ ಕ್ಷೇತ್ರ:

  • ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳು – ಗದಗ
  • ಬಸವರಾಜು – ಮಂಡ್ಯ
  • ಕಾಗೋಡು ತಿಮ್ಮಪ್ಪ – ಶಿವಮೊಗ್ಗ
  • ಡಾ. ಎಸ್.ಎಂ. ಎಲಿ – ದಾವಣಗೆರೆ
  • ಡಾ. ಜಿ.ಎಸ್. ಚಂದ್ರಶೇಖರ್ – ಉತ್ತರ ಕನ್ನಡ
  • ಡಾ. ಶಿವಾನಂದ ಮಹಾಸ್ವಾಮಿ – ಕಲಬುರಗಿ
  • ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ – ಚಿಕ್ಕಬಳ್ಳಾಪುರ
  • ಎ.ಸಿ. ಭಂಡಾರಿ – ದಕ್ಷಿಣ ಕನ್ನಡ
  • ಗುರುಮ್ಮ ಹಂಪಯ್ಯ ಸಂಕಿನಮಠ – ಬಾಗಲಕೋಟೆ

ವೈದ್ಯಕೀಯ ಕ್ಷೇತ್ರ:

  • ಡಾ. ವಿಜಯೇಂದ್ರ ಹೊನ್ನೂರಪ್ಪ – ಬೆಂಗಳೂರು
  • ಡಾ. ವಿಜಯೇಂದ್ರ ಹೊನ್ನೂರ್‌ಪ್ಪ – ಬೆಳಗಾವಿ

ಆಡಳಿತ ಕ್ಷೇತ್ರ:

  • ತೆರೇಸಾ ಭಟ್ಟಾಚಾರ್ಯ – ಬೆಂಗಳೂರು ನಗರ
  • ಡಾ. ಕೆ.ಎಸ್. ಸೋಮಶೇಖರ್ – ನವದೆಹಲಿ

ಎಂಜಿನಿಯರಿಂಗ್ ಕ್ಷೇತ್ರ:

  • ಡಾ. ಕೆ.ಎನ್. ವೆಂಕಟ್ ಕೃಷ್ಣಾರಾವ್ – ಚಿಕ್ಕಬಳ್ಳಾಪುರ

ಸಾಹಿತ್ಯ ಕ್ಷೇತ್ರ:

  • ಡಾ. ಈಂದಿರಾ ಹೆಗಡೆ – ದಕ್ಷಿಣ ಕನ್ನಡ
  • ವೀರಹನುಮಾನ್ – ರಾಯಚೂರು
  • ನಾರಾಯಣಘಟ್ಟೆ (ನಾಹೋಗ) – ತುಮಕೂರು
  • ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ – ಚಿಕ್ಕಮಗಳೂರು
  • ಡಾ. ಕರಿಗೌಡ ಬೀಚನಹಳ್ಳಿ – ತುಮಕೂರು
  • ಡಾ. ಸಿದ್ಧರಾಮ ಹೊನ್ನೂಲ್ – ಯಾದಗಿರಿ

ಶಿಕ್ಷಣ ಕ್ಷೇತ್ರ:

  • ಡಾ. ಫಾ. ಜೋಸೆಫ್ ಸಿ.ಸಿ. – ಬೆಂಗಳೂರು ನಗರ
  • ಶಾಂತಪ್ಪ ಪರಿ ದಶವಂತ – ವಿಜಯಪುರ
  • ಸಂಗೀತಾ ಎನ್. ಕಟ್ಟಿಮನಿ – ಕಲಬುರಗಿ
  • ಪ್ರೊ. ಎನ್.ಎಸ್. ರಂಗರಾಜು – ಮೈಸೂರು

ನ್ಯಾಯಾಂಗ ಕ್ಷೇತ್ರ:

  • ಬಿ.ವಿ. ಆಚಾರ್ಯ – ಉಡುಪಿ
  • ಹೊರನಾಡು/ಹೊರದೇಶ ಕ್ಷೇತ್ರ
  • ರಮೇಶ್ ಆರ್. ಗೌಡ – ಅಮೆರಿಕ

ಕ್ರೀಡಾ ಕ್ಷೇತ್ರ:

  • ಎ.ವಿ. ರವಿ (ಜಿಮ್ ರವಿ) – ಕೋಲಾರ
  • ಡಾ. ಎ.ಬಿ. ಸುಬ್ಬಯ್ಯ – ಕೊಡಗು
  • ಎಂ. ಗಿರೀಶ್ – ಬೆಂಗಳೂರು
Author

ANU News

Follow Me
Other Articles
Previous

B Saroja Devi, Dr Vishnuvardhan Named for Posthumous Karnataka Ratna

Recent Posts

  • 71ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ವಿವಿಧ ಕ್ಷೇತ್ರಗಳ 71 ಸಾಧಕರಿಗೆ ಗೌರವ
  • B Saroja Devi, Dr Vishnuvardhan Named for Posthumous Karnataka Ratna
  • 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ; ನಟಿ ಬಿ. ಸರೋಜಾದೇವಿ, ನಟ ಡಾ. ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ
  • Bengaluru CCB Inspector Among Six Killed in Uttarakhand Helicopter Crash
  • ಉತ್ತರಾಖಂಡದ ಜೋಶಿಮಠ ಬಳಿ ಹೆಲಿಕಾಪ್ಟರ್ ಪತನ: ಬೆಂಗಳೂರಿನ ಐವರು ಸೇರಿ ಆರು ಮಂದಿ ದುರ್ಮರಣ
Copyright 2026 — ANU News. All rights reserved. Blogsy WordPress Theme