Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 4,333ಕ್ಕೆ ಏರಿಕೆ

By ANU News
July 12, 2026 1 Min Read
0

ಕ್ಯಾರಕಾಸ್: ಜೂನ್ 24ರಂದು ವೆನೆಜುವೆಲಾದಲ್ಲಿ ಸಂಭವಿಸಿದ ಭಕರ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 4,333ಕ್ಕೆ ಏರಿಕೆಯಾಗಿದೆ . 16,740 ಮಂದಿ ಗಾಯಗೊಂಡಿದ್ದು, 6,462 ಮಂದಿಯನ್ನು ರಕ್ಷಿಸಲಾಗಿದೆ. ಸಂತ್ರಸ್ತರಿಗಾಗಿ 94 ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 18,000ಕ್ಕೂ ಹೆಚ್ಚು ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.

ದುರಂತದ ಪರಿಹಾರ ಕಾರ್ಯದಲ್ಲಿ ಸುಮಾರು 30,000 ಸ್ವಯಂಸೇವಕರು ಭಾಗಿಯಾಗಿದ್ದು, ಮನೆ ನಿರ್ಮಾಣ ಮತ್ತು ದುರಸ್ತಿ ಕಾರ್ಯದಲ್ಲೂ ಅವರನ್ನು ಬಳಸಿಕೊಳ್ಳಲು ಸರ್ಕಾರ ಯೋಜಿಸಿದೆ. ಭೂಕಂಪದಿಂದ ಮನೆ ಕಳೆದುಕೊಂಡ ಕುಟುಂಬಗಳಿಗಾಗಿ ಏಕೀಕೃತ ವಸತಿ ನೋಂದಣಿ ಆರಂಭಿಸಲಾಗಿದ್ದು, ಇದನ್ನು ಜನಗಣತಿ ಹಾಗೂ ಆರ್ಥಿಕ ನೆರವಿನ ಡೇಟಾಬೇಸ್ ಆಗಿ ಬಳಸಲಾಗುತ್ತದೆ ಎಂದು ಅಧ್ಯಕ್ಷ ಜಾರ್ಜ್ ರೊಡ್ರಿಗಸ್ ತಿಳಿಸಿದ್ದಾರೆ.

Author

ANU News

Follow Me
Other Articles
Previous

Iran, Oman Agree to Resume Talks on Strait of Hormuz Security

Next

Chennai Adds 41 Special Buses for School Students to Ease Commute

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಬಜೆಟ್ ಆರೋಗ್ಯ ಯೋಜನೆಗಳ ಪರಿಶೀಲನೆ; 160 ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಬಲವರ್ಧನೆ
    • Budget health projects reviewed; 160 district hospitals to get emergency care boost
    • ‘ಖೇಲೋ ಇಂಡಿಯಾ’ ದೇಶಾದ್ಯಂತ ಕ್ರೀಡಾ ಪ್ರತಿಭೆಗಳನ್ನು ಬೆಳೆಸುತ್ತಿದೆ: ಪ್ರಧಾನಿ ಮೋದಿ
    • Khelo India is nurturing sporting talent across India, says PM Modi
    • September 2 is just a date’: Sudeep pens emotional note to fans, calls their love his ‘shield’
    Copyright 2026 — ANU News. All rights reserved. Blogsy WordPress Theme