Skip to content
ANU News
ANU News
  • Home
  • Home
ANU News
ANU News
  • Home
  • Home

ಆಸ್ಟ್ರಿಯಾ: Zell am See ಸಮೀಪ ಶನಿವಾರ ನಡೆದ ಅಪಘಾತದಲ್ಲಿ ಪ್ಯಾರಾಗ್ಲೈಡರ್‌ಗೆ Cessna 172 ವಿಮಾನ ಡಿಕ್ಕಿ ಹೊಡೆದ ಘಟನೆ ಬೆಚ್ಚಿಬೀಳಿಸುವಂತಿದೆ.

ಅಪಘಾತದ ಬಳಿಕ ಪ್ಯಾರಾಗ್ಲೈಡರ್‌ನಲ್ಲಿ ಹಾರಾಟ ನಡೆಸುತ್ತಿದ್ದ 44 ವರ್ಷದ ಆಸ್ಟ್ರಿಯನ್ ಮಹಿಳೆ ತಕ್ಷಣ ರಕ್ಷಣಾ ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ನೆಲಕ್ಕಿಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಸ್ಮಿಟೆನ್ಹೋಹೆ ಪ್ರದೇಶದಿಂದ ಪ್ಯಾರಾಗ್ಲೈಡಿಂಗ್ ಆರಂಭಿಸಿದ್ದರು. ಹಾರಾಟದ ವೇಳೆ ಸೆಸ್ನಾ 172 ವಿಮಾನ ಪ್ಯಾರಾಗ್ಲೈಡರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅದೃಷ್ಟವಶಾತ್ ಮಹಿಳೆ ತುರ್ತು ಪ್ಯಾರಾಚೂಟ್ ಬಳಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

🚨 WATCH: A paraglider gets hit by a Cessna 172 near the Austrian town of Zell am See.

The paraglider was able to pull her rescue parachute and land safely shortly after the incident on Saturday.

According to police, the 44-year-old Austrian had started from Schmittenhöhe in… pic.twitter.com/HYQ7euRu57

— Breaking Aviation News & Videos (@aviationbrk) May 24, 2026

Author

ANU News

Follow Me
Other Articles
Previous

ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ಬುಲಾವ್: ರಾಜ್ಯ ರಾಜಕಾರಣದಲ್ಲಿ ಹೆಚ್ಚಿದ ಕುತೂಹಲ

Next

Mid-air collision in Austria: Paraglider escapes after plane crash scare

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Citizenship for Deserving Refugees Under CAA to Be Granted Soon: Amit Shah
    • ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದಿರುವ ಅರ್ಹ ನಿರಾಶ್ರಿತರಿಗೆ ಶೀಘ್ರವೇ ಪೌರತ್ವ; ಅಮಿತ್ ಶಾ
    • Indian Organisations Must Work Together to Promote Cultural Diversity: Deputy Ambassador Sandeep Kumar
    • Vanamahotsava Held in Kammaje; Villagers Resolve to Protect Environment Through Tree Plantation
    • ಕಮ್ಮಾಜೆಯಲ್ಲಿ ವನಮಹೋತ್ಸವ: ಪರಿಸರ ಸಂರಕ್ಷಣೆಗೆ ಸಸಿ ನೆಡುವ ಸಂಕಲ್ಪ
    Copyright 2026 — ANU News. All rights reserved. Blogsy WordPress Theme