ಸೋನಿಯಾ ಗಾಂಧಿ ಆತ್ಮಕಥೆ: ಗಾಂಧಿ ಕುಟುಂಬದ ರಾಜಕೀಯ ಬೆಳವಣಿಗೆ ಕುರಿತು ಕಂಗನಾ ಪ್ರಶ್ನೆ
ನವದೆಹಲಿ: ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆ ಬೆನ್ನಲ್ಲೇ ಬಿಜೆಪಿ ಸಂಸದೆ ಕಂಗನಾ ರಣಾವತ್, ಗಾಂಧಿ ಕುಟುಂಬದ ರಾಜಕೀಯ ಬೆಳವಣಿಗೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಎಮರ್ಜೆನ್ಸಿ’ ಸಿನಿಮಾ ಸಂಶೋಧನೆ ವೇಳೆ ಕುಟುಂಬದ ಹಲವು ವಿಚಾರಗಳನ್ನು ಗಮನಿಸಿದ್ದಾಗಿ ಅವರು ಹೇಳಿದ್ದಾರೆ. ಇಂದಿರಾ ಗಾಂಧಿ,…
13 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಘೋಷಿಸಿದ ಪವನ್ ಕಲ್ಯಾಣ್, ಅನ್ನಾ ಲೆಜ್ನೆವಾ
ಹೈದರಾಬಾದ್: ತೆಲುಗು ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಲೆಜ್ನೆವಾ ತಮ್ಮ 13 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ದೂರವಾಗುತ್ತಿರುವುದಾಗಿ ದಂಪತಿ ಪ್ರಕಟಿಸಿದ್ದಾರೆ. 2013ರ…
ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಅಬ್ಬರ: ನಾಲ್ಕೇ ದಿನಕ್ಕೆ ₹500 ಕೋಟಿ ಗಳಿಕೆ
ಮುಂಬೈ: ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ₹499.20 ಕೋಟಿ ಗಳಿಸಿದೆ. ನವೆಂಬರ್ 8ರಂದು ಭಾನುವಾರ ಭಾರತದಲ್ಲಿ 21,770 ಪ್ರದರ್ಶನಗಳಿಂದ ₹56.15…
‘ರಾಶಿ’; ಆದಿತ್ಯ ಶಶಿಕುಮಾರ್, ಸಮೀಕ್ಷಾ ಮುಖ್ಯಭೂಮಿಕೆಯಲ್ಲಿ
ಬೆಂಗಳೂರು: ಆದಿತ್ಯ ಶಶಿಕುಮಾರ್ ಮತ್ತು ಸಮೀಕ್ಷಾ ಅಭಿನಯದ ಕನ್ನಡ ಚಿತ್ರ ‘ರಾಶಿ’ಯ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ವಿಜಯ್ ಪಾಲೇಗಾರ್ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ಧುವನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅಖಿಲೇಶ್ ಎಂ. ಚಿತ್ರ ನಿರ್ಮಿಸಿದ್ದಾರೆ. ರಮೇಶ್ ಇಂದಿರಾ, ತಬಲ…
‘ಅಲಿಯಾಸ್ ರುಕ್ಮಿಣಿ’ಯಲ್ಲಿ ಯುವ ಕೃಷ್ಣನಾಗಿ ನಿತಿನ್; ಹೊಸ ಲುಕ್ ವಿಡಿಯೋ ಬಿಡುಗಡೆ
ಹೈದರಾಬಾದ್: ನಿರ್ದೇಶಕ ಮುರಳಿ ಕಾಂತ್ ದೇವಸೋತ್ ಅವರ ‘ಅಲಿಯಾಸ್ ರುಕ್ಮಿಣಿ’ ಚಿತ್ರದಲ್ಲಿ ನಟ ನಿತಿನ್ ಯುವ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೊಸ ಲುಕ್ ಒಳಗೊಂಡ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಪ್ರತಿಯೊಂದು ಪ್ರೇಮಕಥೆಗೂ ಒಂದು ಆರಂಭವಿರುತ್ತದೆ’ ಎಂಬ ಸಂದೇಶದೊಂದಿಗೆ ನಿತಿನ್ ವಿಡಿಯೋ…
‘ಮರಗಧ ನಾಣ್ಯಂ 2’: ಪ್ರಮುಖ ಪಾತ್ರಗಳಲ್ಲಿ ಆದಿ, ನಿಕ್ಕಿ ಗಲ್ರಾನಿ, ಪ್ರಿಯಾ ಭವಾನಿ ಶಂಕರ್
ಚೆನ್ನೈ: 2017ರಲ್ಲಿ ಯಶಸ್ಸು ಕಂಡ ‘ಮರಗಧ ನಾಣ್ಯಂ’ ಚಿತ್ರದ ಸೀಕ್ವೆಲ್ ‘ಮರಗಧ ನಾಣ್ಯಂ 2’ರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಎ.ಆರ್.ಕೆ. ಶರವಣ ನಿರ್ದೇಶನದ ಈ ಫ್ಯಾಂಟಸಿ ಕಾಮಿಡಿ ಸಾಹಸಮಯ ಚಿತ್ರದಲ್ಲಿ ಆದಿ, ನಿಕ್ಕಿ ಗಲ್ರಾನಿ ಮತ್ತು ಪ್ರಿಯಾ ಭವಾನಿ ಶಂಕರ್ ನಟಿಸಿದ್ದಾರೆ. ಚೇಸ್, ದರೋಡೆ, ರಹಸ್ಯ ಹಾಗೂ…
‘ರಾಮಾಯಣ’ ದೃಶ್ಯಗಳನ್ನು ಚಿತ್ರೀಕರಿಸಿ ಹಂಚಿದರೆ ಕಾನೂನು ಕ್ರಮ
ಮುಂಬೈ: ‘ರಾಮಾಯಣ: ಭಾಗ 1’ ಚಿತ್ರದ ದೃಶ್ಯಗಳನ್ನು ಚಿತ್ರಮಂದಿರಗಳಲ್ಲಿ ಮೊಬೈಲ್ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನಿರ್ಮಾಪಕರು ಎಚ್ಚರಿಸಿದ್ದಾರೆ. ನವೆಂಬರ್ 2 ಮತ್ತು 6ರಂದು ಬಾಂಬೆ ಹೈಕೋರ್ಟ್ ನೀಡಿದ ಆದೇಶದಂತೆ ಚಿತ್ರದ ದೃಶ್ಯಗಳನ್ನು…
‘ರಾಮಾಯಣ’ದಲ್ಲಿ ರಣಬೀರ್, ಯಶ್ ಅಭಿನಯಕ್ಕೆ ರಿಷಬ್ ಶೆಟ್ಟಿ ಮೆಚ್ಚುಗೆ
ಬೆಂಗಳೂರು: ‘ರಾಮಾಯಣ’ ಚಿತ್ರ ವೀಕ್ಷಿಸಿದ ನಟ ರಿಷಬ್ ಶೆಟ್ಟಿ, ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ತಾರಾಗಣದ ಅಭಿನಯವನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಮತ್ತು ರಾವಣನಾಗಿ ಯಶ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಮ್ಮ…
‘ಡೆತ್ ರೈಲ್ವೇ’: 1944ರ ಎರಡನೇ ಮಹಾಯುದ್ಧ ಮತ್ತು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕಥೆ
ಚೆನ್ನೈ: ನಟ ಸಸಿಕುಮಾರ್ ಅವರು ನಿರ್ದೇಶಕ ಧರಣಿ ರಸೇಂದ್ರನ್ ಅವರ ಐತಿಹಾಸಿಕ ಯುದ್ಧಾಧಾರಿತ ಸಿನಿಮಾ ‘ಡೆತ್ ರೈಲ್ವೇ’ಯಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್ಎ) ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಧರಣಿ ರಸೇಂದ್ರನ್ ಅವರ ಜನ್ಮದಿನದ ಅಂಗವಾಗಿ ಚಿತ್ರದ ಗ್ಲಿಂಪ್ಸ್ ವಿಡಿಯೋ ಬಿಡುಗಡೆ ಮಾಡಲಾಗಿದೆ.…
ಬೇಸಿಲ್ ಜೋಸೆಫ್ ನಟನೆಯ ‘ರಾವಾಡಿ’: ತಮಿಳು–ಮಲಯಾಳಂ ದ್ವಿಭಾಷಾ ಕಾಮಿಡಿ ಸಿನಿಮಾ
ಚೆನ್ನೈ: ನಟ ಬೇಸಿಲ್ ಜೋಸೆಫ್ ಅಭಿನಯದ ಬಹುನಿರೀಕ್ಷಿತ ತಮಿಳು–ಮಲಯಾಳಂ ದ್ವಿಭಾಷಾ ಸಿನಿಮಾ ‘ರಾವಾಡಿ’ಯ ಮೊದಲ ಹಾಡು ‘ಅಡ್ರ ಪರಮ’ ಬಿಡುಗಡೆಯಾಗಿದೆ. ಜೆನ್ ಮಾರ್ಟಿನ್ ಸಂಗೀತ ಸಂಯೋಜಿಸಿರುವ ಈ ಪೆಪ್ಪಿ ಹಾಡಿಗೆ ಅರವಿವು ಧ್ವನಿಯಾಗಿದ್ದು, ಉದಯ್ ಸಾಹಿತ್ಯ ರಚಿಸಿದ್ದಾರೆ. ವಿಗ್ನೇಶ್ ವಡಿವೇಲ್ ನಿರ್ದೇಶನದ ಈ ಸಿನಿಮಾ…