ಬುಲೆಟ್ಪ್ರೂಫ್ ಗಾಜಿನ ಕವಚದ ಹಿಂದೆ ನಿಂತು ಅಭಿಮಾನಿಗಳನ್ನು ಭೇಟಿಯಾದ ಅಮಿತಾಭ್ ಬಚ್ಚನ್
ಮುಂಬೈ: ಬೆದರಿಕೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದರೂ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಭಾನುವಾರದ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಮುಂಬೈನ ಜಲ್ಸಾ ನಿವಾಸದ ಹೊರಗೆ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಅವರು ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡರು. ಭದ್ರತಾ…
ರಾಮ್ ಚರಣ್–ಸುಕುಮಾರ್ ಹೊಸ ಚಿತ್ರ ‘RC17’; ಚಿರಂಜೀವಿ ಮೊದಲ ಕ್ಲಾಪ್
ಹೈದರಾಬಾದ್: ನಟ ರಾಮ್ ಚರಣ್ ಮತ್ತು ನಿರ್ದೇಶಕ ಸುಕುಮಾರ್ ಅವರ ಬಹುನಿರೀಕ್ಷಿತ ಎರಡನೇ ಸಹಯೋಗದ ಚಿತ್ರ ‘RC17’ಕ್ಕೆ ಭಾನುವಾರ ಹೈದರಾಬಾದ್ನ ರಾಮಾನಾಯ್ಡು ಸ್ಟುಡಿಯೋದಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಭಾಗವಹಿಸಿ, ತೆಂಗಿನಕಾಯಿ ಒಡೆಯುವ…
ಸೂರ್ಯ ಅಭಿನಯದ ‘ಸೀನ್’ ಚಿತ್ರದ ಟ್ರೇಲರ್ ಆಕರ್ಷಣೆ
ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ‘ಸೀನ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಜಿತು ಮಾಧವನ್ ನಿರ್ದೇಶನದ ಈ ಚಿತ್ರ ನವೆಂಬರ್ 6ರಂದು ದೀಪಾವಳಿ ಪ್ರಯುಕ್ತ ವಿಶ್ವದಾದ್ಯಂತ ತೆರೆಗೆ ಬರಲಿದೆ. ‘ಮರ್ಡರ್, ಮಿಸ್ಟರಿ, ಮ್ಯಾಡ್ನೆಸ್ ಮತ್ತು ನಗು’ ಎಂದು ಸೂರ್ಯ ಟ್ರೇಲರ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು…
ಅನಿಶ್-ಅನಸ್ವರ ರಾಜನ್ ಅಭಿನಯದ ‘ಇಟ್ಲು ಅರ್ಜುನಾ’ ನವೆಂಬರ್ 13ರಂದು ಬಿಡುಗಡೆ
ಹೈದರಾಬಾದ್: ಅನಿಶ್ ಮತ್ತು ಅನಸ್ವರ ರಾಜನ್ ಅಭಿನಯದ ‘ಇಟ್ಲು ಅರ್ಜುನಾ’ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಈ ರೊಮ್ಯಾಂಟಿಕ್ ಎಂಟರ್ಟೈನರ್ ನವೆಂಬರ್ 13ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಅಕ್ಟೋಬರ್ 30ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಮುಂದೂಡಲಾಗಿದೆ. ನಾಗಾರ್ಜುನ ಅರ್ಪಿಸುವ ಚಿತ್ರವನ್ನು…
‘ಇರುಮುಡಿ’ ಚಿತ್ರಕ್ಕೆ ಕಾನೂನು ಸಂಕಷ್ಟ: ನಿರ್ಮಾಪಕರಿಗೆ ನೋಟಿಸ್
ಹೈದರಾಬಾದ್: ನಟ ರವಿತೇಜ ಅಭಿನಯದ ‘ಇರುಮುಡಿ’ ಚಿತ್ರಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಬಾಲ ಕಲಾವಿದೆಯನ್ನು ಚಿತ್ರೀಕರಣ ಹಾಗೂ ಪ್ರಚಾರಕ್ಕೆ ನಿಯಮಬಾಹಿರವಾಗಿ ಬಳಸಿದ ಆರೋಪದ ಹಿನ್ನೆಲೆಯಲ್ಲಿ ತೆಲಂಗಾಣ ಕಾರ್ಮಿಕ ಇಲಾಖೆಯು ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ಗೆ ನೋಟಿಸ್ ನೀಡಿದೆ. ಬಾಲಕಿಯನ್ನು…
ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ಎರಡು ಭಾಗಗಳ ಚಿತ್ರದಲ್ಲಿ ರಿಷಬ್ ಶೆಟ್ಟಿ
ಮುಂಬೈ: ನಟ ಹಾಗೂ ಚಲನಚಿತ್ರ ನಿರ್ಮಾಪಕ ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಪರಂಪರೆಯನ್ನು ಆಧರಿಸಿದ ಎರಡು ಭಾಗಗಳ ಐತಿಹಾಸಿಕ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಕುರಿತು ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮರಾಠ ಸಾಮ್ರಾಜ್ಯದ ಮಹಾನ್ ಆಡಳಿತಗಾರ ಛತ್ರಪತಿ ಶಿವಾಜಿ ಮಹಾರಾಜರಿಗೆ…
ಮಕರ ಸಂಕ್ರಾಂತಿಗೆ ತೆರೆಗೆ ಬರಲಿದೆ ಮಲಯಾಳಂ ಭಕ್ತಿಪ್ರಧಾನ ಸಿನಿಮಾ ‘ಹರಿವರಾಸನಂ’
ತಿರುವನಂತಪುರಂ: ಮಲಯಾಳಂನ ಭಕ್ತಿಪ್ರಧಾನ ಸಿನಿಮಾ ‘ಹರಿವರಾಸನಂ’ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 15ರಂದು ತೆರೆಗೆ ಬರಲಿದೆ. ಪನೋರಮಾ ಸ್ಟುಡಿಯೋಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಸೈಜು ಕುರುಪ್ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ರಾಜೇಶ್ ನಾಯರ್ ನಿರ್ದೇಶನ ಮಾಡುತ್ತಿದ್ದಾರೆ. ಸಬರಿಮಲೆ…
‘ಪವರ್ ಪೇಟ’ ಚಿತ್ರದಲ್ಲಿ ‘ಪದಮಟವೀಧಿ ಜಾನಕಿ’ ಯಾಗಿ ರಿತಿಕಾ ನಾಯಕ್
ಹೈದರಾಬಾದ್ : ತೆಲುಗು ನಟ ಸಂದೀಪ್ ಕಿಶನ್ ನಾಯಕನಾಗಿ ಅಭಿನಯಿಸುತ್ತಿರುವ ಕೃಷ್ಣ ಚೈತನ್ಯ ನಿರ್ದೇಶನದ ‘ಪವರ್ ಪೇಟ’ ಚಿತ್ರದ ನಾಯಕಿ ರಿತಿಕಾ ನಾಯಕ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ರಿತಿಕಾ ನಾಯಕ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡವು ‘ಪದಮಟವೀಧಿ ಜಾನಕಿ’ ಪಾತ್ರವನ್ನು ಪರಿಚಯಿಸಿದೆ. ಸಾಂಪ್ರದಾಯಿಕ…
‘ಪ್ರೇಮದ ಊರಲಿ’ ; ಒಂದು ತಿಂಗಳಲ್ಲಿ ಕೋಟಿ ಕ್ಲಬ್ಗೆ ಎಂಟ್ರಿ
ಬೆಂಗಳೂರು: ‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆಯಾದ 31 ದಿನಗಳಲ್ಲಿ ವಿಶ್ವಾದ್ಯಂತ ₹121 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್ಗೆ ಸೇರ್ಪಡೆಯಾಗಿದೆ. ಆರಂಭದಲ್ಲಿ ನಿಧಾನಗತಿಯ ಗಳಿಕೆ ಕಂಡಿದ್ದ ಚಿತ್ರ, ಪ್ರೇಕ್ಷಕರ ಬೆಂಬಲದಿಂದ ಬಾಕ್ಸ್ ಆಫೀಸ್ನಲ್ಲಿ ಗಮನಾರ್ಹ ಚೇತರಿಕೆ ಕಂಡಿದೆ. ವರದಿಗಳ ಪ್ರಕಾರ, ಚಿತ್ರ…
‘ಜೈಲರ್ 2’₹1,000 ಕೋಟಿ ಗಳಿಕೆಗೆ ಅಡ್ಡಿಯಾಗುತ್ತಾ ‘ರಾಮಾಯಣ’?
ಚೆನ್ನೈ: ತಮಿಳು ಚಿತ್ರರಂಗದಲ್ಲಿ ₹1,000 ಕೋಟಿ ಬಾಕ್ಸ್ ಆಫೀಸ್ ಗಳಿಕೆಯ ಮೈಲಿಗಲ್ಲು ಇನ್ನೂ ಸಾಧನೆಯಾಗಿಲ್ಲ. ದಿಗ್ಗಜ ನಿರ್ದೇಶಕರು ಮತ್ತು ಸೂಪರ್ಸ್ಟಾರ್ಗಳ ಚಿತ್ರಗಳಿಗೂ ಈ ಗುರಿ ತಲುಪಲು ಸಾಧ್ಯವಾಗಿಲ್ಲ. ‘ಲಿಯೋ’ ಮತ್ತು ‘ಕೂಲಿ’ ಚಿತ್ರಗಳೂ ಈ ದಾಖಲೆ ನಿರ್ಮಿಸುವಲ್ಲಿ ವಿಫಲವಾಗಿವೆ ಎನ್ನಲಾಗಿದೆ. ರಜನಿಕಾಂತ್…