ಏಷ್ಯನ್ ಗೇಮ್ಸ್: ಮಹಿಳಾ ಕ್ರಿಕೆಟ್ ತಂಡಕ್ಕೆ ಚಿನ್ನ; ಭಾರತಕ್ಕೆ ಮೊದಲ ಸ್ವರ್ಣ ಪದಕ
ಐಚಿ-ನಗೋಯಾ: ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮಂಗಳವಾರ ಚಿನ್ನದ ಪದಕದೊಂದಿಗೆ ಖಾತೆ ತೆರೆದಿದೆ. ಮಹಿಳಾ ಕ್ರಿಕೆಟ್ ತಂಡ ಚಿನ್ನದ ಪದಕ ಗೆದ್ದು ದೇಶದ ಅಭಿಯಾನಕ್ಕೆ ಮೊದಲ ಸ್ವರ್ಣ ಪದಕ ತಂದುಕೊಟ್ಟಿದೆ. ಆತ್ಮವಿಶ್ವಾಸ, ಕೌಶಲ್ಯ ಮತ್ತು ಅತ್ಯುತ್ತಮ ತಂಡದ ಸಹಕಾರದೊಂದಿಗೆ…
ಏಷ್ಯನ್ ಗೇಮ್ಸ್: MMAಯಲ್ಲಿ ಭಾರತಕ್ಕೆ ಚೊಚ್ಚಲ ಪದಕ; ಸುಚಿಕಾ ತರಿಯಾಲ್ಗೆ ಕಂಚು
ಐಚಿ-ನಗೋಯಾ: ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಎರಡನೇ ದಿನವಾದ ಸೋಮವಾರ ಭಾರತ ಪದಕ ಬೇಟೆ ಮುಂದುವರಿಸಿದ್ದು, ಮಿಶ್ರ ಸಮರ ಕಲೆ (MMA) ವಿಭಾಗದಲ್ಲಿ ಇತಿಹಾಸ ನಿರ್ಮಿಸಿದೆ. ಭಾರತದ ಸುಚಿಕಾ ತರಿಯಾಲ್ ಅವರು ಏಷ್ಯನ್ ಗೇಮ್ಸ್ನಲ್ಲಿ MMA ವಿಭಾಗದಲ್ಲಿ ದೇಶಕ್ಕೆ ಮೊದಲ ಪದಕ…
ಏಷ್ಯನ್ ಗೇಮ್ಸ್: ಹಿಮಾಂಶು, ರುದ್ರಾಂಕ್ಷ್ಗೆ ವೈಯಕ್ತಿಕ ಪದಕ; ತಂಡ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ
ಐಚಿ-ನಗೋಯಾ: ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಎರಡನೇ ದಿನವಾದ ಸೋಮವಾರ ಭಾರತ ಪದಕ ಬೇಟೆ ಮುಂದುವರಿಸಿದ್ದು, ಶೂಟಿಂಗ್ ವಿಭಾಗದಲ್ಲಿ ಮೂರು ಪದಕಗಳನ್ನು ಗೆದ್ದಿದೆ. ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಹಿಮಾಂಶು ಧಿಲ್ಲೋನ್ ಬೆಳ್ಳಿ ಹಾಗೂ ರುದ್ರಾಂಕ್ಷ್ ಬಾಳಾಸಾಹೇಬ್ ಪಾಟೀಲ್…
ಏಷ್ಯನ್ ಗೇಮ್ಸ್ 2026: 10 ಮೀ. ಏರ್ ರೈಫಲ್ನಲ್ಲಿ ಭಾರತಕ್ಕೆ ಬೆಳ್ಳಿ
ನವದೆಹಲಿ: ಏಷ್ಯನ್ ಗೇಮ್ಸ್ 2026ರ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತದ ಸೋನಮ್ ಉತ್ತಮ್ ಮಾಸ್ಕರ್, ಎಲವೆನಿಲ್ ವಲರಿವನ್ ಹಾಗೂ ವಿದರ್ಶಾ ಕೆ. ವಿನೋದ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಸಾಧನೆಯೊಂದಿಗೆ ಶೂಟಿಂಗ್ನಲ್ಲಿ ಭಾರತ ಮತ್ತೊಂದು ಪದಕ ತನ್ನದಾಗಿಸಿಕೊಂಡಿದ್ದು, ಏಷ್ಯನ್ ಗೇಮ್ಸ್ನಲ್ಲಿ…
ಐಚಿ-ನಗೋಯಾದಲ್ಲಿ ಏಷ್ಯನ್ ಗೇಮ್ಸ್; ಭಾರತೀಯ ತಂಡಕ್ಕೆ ಶುಭಾಶಯಗಳ ಮಹಾಪೂರ
ನವದೆಹಲಿ: ಜಪಾನ್ನ ಐಚಿ-ನಗೋಯಾದಲ್ಲಿ ಆರಂಭವಾಗಿರುವ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಕ್ರೀಡಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಶನಿವಾರ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿರುವ ಮೋದಿ, ಭಾರತವನ್ನು ಪ್ರತಿನಿಧಿಸುತ್ತಿರುವ ಪ್ರತಿಯೊಬ್ಬ ಕ್ರೀಡಾಪಟುವೂ ಕ್ರೀಡಾಕೂಟಕ್ಕೆ…
ಐಪಿಎಲ್ನ ರಾಜಸ್ಥಾನ ರಾಯಲ್ಸ್, ದಕ್ಷಿಣ ಆಫ್ರಿಕಾದ ಪಾರ್ಲ್ ರಾಯಲ್ಸ್, ಬಾರ್ಬಡೋಸ್ನ ಬಾರ್ಬಡೋಸ್ ರಾಯಲ್ಸ್ ತಂಡಗಳ ಸ್ವಾಧೀನಕ್ಕೆ CCI ಅನುಮೋದನೆ
ನವದೆಹಲಿ: ಐಪಿಎಲ್ನ ರಾಜಸ್ಥಾನ ರಾಯಲ್ಸ್, ದಕ್ಷಿಣ ಆಫ್ರಿಕಾದ ಪಾರ್ಲ್ ರಾಯಲ್ಸ್ ಹಾಗೂ ಬಾರ್ಬಡೋಸ್ನ ಬಾರ್ಬಡೋಸ್ ರಾಯಲ್ಸ್ ತಂಡಗಳ ಸ್ವಾಧೀನಕ್ಕೆ ಭಾರತೀಯ ಸ್ಪರ್ಧಾ ಆಯೋಗ (CCI) ಅನುಮೋದನೆ ನೀಡಿದೆ. ಯುಕೆ ಮೂಲದ ವೆಸ್ಟ್ವ್ಯೂ ಕ್ರಿಕೆಟ್ ಲಿಮಿಟೆಡ್ ಮತ್ತು ಪುಣೆ ಮೂಲದ ಪೂನವಲ್ಲಾ ಸ್ಪೋರ್ಟ್ಸ್ ಆ್ಯಂಡ್…
ಮೋದಿ ಹುಟ್ಟುಹಬ್ಬ: ಅಂತರಶಾಲಾ ವಾಲಿಬಾಲ್ ಪಂದ್ಯಾವಳಿ, ಕ್ರೀಡಾಂಗಣ ಲೋಕಾರ್ಪಣೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್ನಲ್ಲಿ ‘ಸೇವಾ ಸಂಕಲ್ಪ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ನವೀಕರಣಗೊಂಡ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಾಯಿತು. ಅಂತರಶಾಲಾ ‘ಮೋದಿ ಕಪ್-2026’ ವಾಲಿಬಾಲ್ ಪಂದ್ಯಾವಳಿಗೂ…
ಯುವಕರಿಗೆ ಸಂಜು ಸ್ಯಾಮ್ಸನ್ ಸಿಹಿಸುದ್ದಿ: 1,000 ವಿದ್ಯಾರ್ಥಿಗಳಿಗೆ UPSC ಸ್ಕಾಲರ್ಶಿಪ್
ತಿರುವನಂತಪುರಂ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಸಂಜು ಸ್ಯಾಮ್ಸನ್ ದೇಶದ ಯುವ ಸಮುದಾಯಕ್ಕೆ ಭರ್ಜರಿ ಶೈಕ್ಷಣಿಕ ಕೊಡುಗೆ ಘೋಷಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಐಎಎಸ್, ಐಪಿಎಸ್ ಅಧಿಕಾರಿಯಾಗುವ ಕನಸಿಗೆ ನೆರವಾಗಲು ದೇಶಾದ್ಯಂತ 1,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ…
ಮಹಿಳಾ ಏಷ್ಯಾಕಪ್ 2026; ಪಾಕ್ಗೆ ಹೀನಾಯ ದಾಖಲೆಗಳ ಸರಮಾಲೆ
ದುಬೈ: ಮಹಿಳಾ ಏಷ್ಯಾಕಪ್ 2026ರ ಭಾರತ-ಪಾಕಿಸ್ತಾನ ಪಂದ್ಯ ಸಂಪೂರ್ಣ ಏಕಪಕ್ಷೀಯವಾಗಿ ಅಂತ್ಯಗೊಂಡಿದೆ. ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಮಹಿಳಾ ತಂಡ ಕೇವಲ 55 ರನ್ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಭಾರತ ಕೇವಲ 8.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಬೆನ್ನಟ್ಟಿ 7 ವಿಕೆಟ್ಗಳ…
ನಶಾ ಮುಕ್ತ ಅಭಿಯಾನ : 89ನೇ ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮದಲ್ಲಿ ಕ್ರೀಡಾ ತಾರೆಯರ ಸಮಾಗಮ
ನವದೆಹಲಿ: ‘ನಶಾ ಮುಕ್ತ ಯುವ, ವಿಕಸಿತ ಭಾರತ’ ಸಂದೇಶದೊಂದಿಗೆ 89ನೇ ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮ ಸೆ.6ರಂದು ಗುಜರಾತ್ನ ಸೂರತ್ನಲ್ಲಿ ನಡೆಯಲಿದೆ. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು ಸೈಕಲ್ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಗುಜರಾತ್…