Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಒಂದೇ ಬಾರಿ 23 ಹೆಲಿಕಾಪ್ಟರ್‌ಗಳ ಹಾರಾಟ: ಭಾರತೀಯ ವಾಯುಪಡೆಯಿಂದ ಅಪರೂಪದ ಸಾಧನೆ

By ANU News
November 18, 2026 1 Min Read
Comments Off on ಒಂದೇ ಬಾರಿ 23 ಹೆಲಿಕಾಪ್ಟರ್‌ಗಳ ಹಾರಾಟ: ಭಾರತೀಯ ವಾಯುಪಡೆಯಿಂದ ಅಪರೂಪದ ಸಾಧನೆ

ನವದೆಹಲಿ: ಭಾರತೀಯ ವಾಯುಪಡೆಯ ಹಕೀಂಪೇಟೆಯ ವಾಯುನೆಲೆಯಲ್ಲಿರುವ ಹೆಲಿಕಾಪ್ಟರ್ ತರಬೇತಿ ಶಾಲೆ (Helicopter Training School) ಒಂದೇ ಬಾರಿ ತನ್ನ ಎಲ್ಲಾ 23 ಹೆಲಿಕಾಪ್ಟರ್‌ಗಳನ್ನು ಹಾರಿಸುವ ಮೂಲಕ ಅಪರೂಪದ ಸಾಧನೆ ಮಾಡಿದೆ.

ಶೇ.100ರಷ್ಟು ಕಾರ್ಯಾಚರಣಾ ಸನ್ನದ್ಧತೆ ಸಾಧಿಸಿದ ಹಿನ್ನೆಲೆಯಲ್ಲಿ ಈ ಪ್ರದರ್ಶನ ನಡೆಸಲಾಗಿದೆ. ವಾಯುಪಡೆಯ ಅತಿದೊಡ್ಡ ಹೆಲಿಕಾಪ್ಟರ್ ಘಟಕವಾಗಿರುವ ಈ ಶಾಲೆ, ತನ್ನ ಉನ್ನತ ನಿರ್ವಹಣಾ ಗುಣಮಟ್ಟ, ಸಿಬ್ಬಂದಿಯ ಸಮನ್ವಯ ಮತ್ತು ಅತ್ಯುತ್ತಮ ತರಬೇತಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

‘Gyanena Siddihi’ ಎಂಬ ಧ್ಯೇಯವಾಕ್ಯದೊಂದಿಗೆ ಜ್ಞಾನ ಮತ್ತು ತರಬೇತಿಯ ಮೂಲಕ ಸಾಮರ್ಥ್ಯ ಹಾಗೂ ಶ್ರೇಷ್ಠತೆ ಸಾಧಿಸುವುದನ್ನು ಘಟಕವು ಸಾರಿದೆ.

ಈ ಅಪರೂಪದ ಸಾಧನೆಯ ಚಿತ್ರವನ್ನು ಭಾರತೀಯ ವಾಯುಪಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Author

ANU News

Follow Me
Other Articles
Previous

IAF helicopter school flies all 23 choppers simultaneously in rare feat

Next

Actress Ramya meets Karnataka CM to discuss ‘Ruthu Tare’ initiative

Recent Posts

  • ‘Once a captain, forever our Thala’: Suresh Raina welcomes Dhoni as CSK mentor
  • ‘ಅವರೊಂದಿಗಿನ ಬಾಂಧವ್ಯ ಕ್ರಿಕೆಟ್‌ಗಿಂತ ಮಿಗಿಲಾದುದು’; ಧೋನಿಗೆ ರೈನಾ ಭಾವನಾತ್ಮಕ ಗೌರವ
  • ‘ಋತು ತಾರೆ’ ಯೋಜನೆ: ನಟಿ ರಮ್ಯಾ ಅವರಿಂದ ಮುಖ್ಯಮಂತ್ರಿ ಭೇಟಿ
  • Actress Ramya meets Karnataka CM to discuss ‘Ruthu Tare’ initiative
  • ಒಂದೇ ಬಾರಿ 23 ಹೆಲಿಕಾಪ್ಟರ್‌ಗಳ ಹಾರಾಟ: ಭಾರತೀಯ ವಾಯುಪಡೆಯಿಂದ ಅಪರೂಪದ ಸಾಧನೆ
Copyright 2026 — ANU News. All rights reserved. Blogsy WordPress Theme