Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಜಪಾನ್ ವಿರುದ್ಧ 4-0 ಗೆಲುವು: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ಗೆ ಭಾರತ

By ANU News
November 26, 2026 1 Min Read
Comments Off on ಜಪಾನ್ ವಿರುದ್ಧ 4-0 ಗೆಲುವು: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ಗೆ ಭಾರತ

ಭೋಪಾಲ್: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತ, ಜಪಾನ್ ತಂಡವನ್ನು 4-0 ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.

ದೀಪಿಕಾ ಎರಡು ಗೋಲು ಗಳಿಸಿದರೆ, ಲಾಲ್ರೆಮ್ಸಿಯಾಮಿ ಮತ್ತು ನೇಹಾ ತಲಾ ಒಂದು ಗೋಲು ದಾಖಲಿಸಿದರು. ನವನೀತ್ ಕೌರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇತರ ಪಂದ್ಯಗಳಲ್ಲಿ ಮಲೇಷ್ಯಾ 4-0 ಅಂತರದಿಂದ ಥಾಯ್ಲೆಂಡ್ ತಂಡವನ್ನು ಸೋಲಿಸಿದರೆ, ಚೀನಾ 1-0ರಿಂದ ಕೊರಿಯಾವನ್ನು ಮಣಿಸಿತು.

ಗುರುವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ಮಲೇಷ್ಯಾವನ್ನು ಎದುರಿಸಲಿದೆ. ನವೆಂಬರ್ 28ರಂದು ಟೂರ್ನಿ ಮುಕ್ತಾಯಗೊಳ್ಳಲಿದ್ದು, ಕಂಚಿನ ಪದಕದ ಪಂದ್ಯ ಸಂಜೆ 4.30ಕ್ಕೆ ಮತ್ತು ಫೈನಲ್ ಸಂಜೆ 7 ಗಂಟೆಗೆ ನಡೆಯಲಿದೆ.

Author

ANU News

Follow Me
Other Articles
Previous

India Eye Final Berth After Sealing 4-0 Win Over Japan

Next

ಆಶಾ ಕಾರ್ಯಕರ್ತೆಯರ 10ನೇ ದಿನದ ಹೋರಾಟಕ್ಕೆ ಕಲಾಕೃತಿಯ ಮೂಲಕ ಬೆಂಬಲ: 60 ಅಡಿ ಉದ್ದದ ಸೀರೆಯಲ್ಲಿ ಸಾವಿರಾರು ಕೈಮುದ್ರೆಗಳು, ಹೆಜ್ಜೆಗಳು..!

Recent Posts

  • ಆಶಾ ಕಾರ್ಯಕರ್ತೆಯರ 10ನೇ ದಿನದ ಹೋರಾಟಕ್ಕೆ ಕಲಾಕೃತಿಯ ಮೂಲಕ ಬೆಂಬಲ: 60 ಅಡಿ ಉದ್ದದ ಸೀರೆಯಲ್ಲಿ ಸಾವಿರಾರು ಕೈಮುದ್ರೆಗಳು, ಹೆಜ್ಜೆಗಳು..!
  • ಜಪಾನ್ ವಿರುದ್ಧ 4-0 ಗೆಲುವು: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ಗೆ ಭಾರತ
  • India Eye Final Berth After Sealing 4-0 Win Over Japan
  • ‘Nova’ Trailer Released; Raiza Wilson’s Thriller to Hit Screens on Dec 11
  • ಅನ್ಯಗ್ರಹ ಜೀವಿ..! ಹಾರರ್ ಥ್ರಿಲ್ಲರ್ ‘ನೋವಾ’ ಚಿತ್ರ
Copyright 2026 — ANU News. All rights reserved. Blogsy WordPress Theme