Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಆಶಾ ಕಾರ್ಯಕರ್ತೆಯರ ಗೌರವಧನ ₹2,000 ಹೆಚ್ಚಳ, ಮಾಸಿಕ ₹10 ಸಾವಿರ ಖಚಿತ; ಯು.ಟಿ. ಖಾದರ್

By ANU News
November 29, 2026 1 Min Read
Comments Off on ಆಶಾ ಕಾರ್ಯಕರ್ತೆಯರ ಗೌರವಧನ ₹2,000 ಹೆಚ್ಚಳ, ಮಾಸಿಕ ₹10 ಸಾವಿರ ಖಚಿತ; ಯು.ಟಿ. ಖಾದರ್

ಬೆಂಗಳೂರು: ರಾಜ್ಯದ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಸರ್ಕಾರ ಸಿಹಿಸುದ್ದಿ ನೀಡಿದೆ. ಬಹುದಿನಗಳ ಬೇಡಿಕೆಯಂತೆ ಮಾಸಿಕ ನಿಗದಿತ ಗೌರವಧನವನ್ನು ₹2,000 ಹೆಚ್ಚಿಸಲು ನಿರ್ಧರಿಸಲಾಗಿದೆ. ಜನವರಿ 1ರಿಂದ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನದ ಜೊತೆಗೆ ತಿಂಗಳಿಗೆ ₹10 ಸಾವಿರ ಖಚಿತ ಮೊತ್ತ ದೊರೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಯವರ ಸೂಚನೆಯಂತೆ ಕಾರ್ಯಕರ್ತೆಯರನ್ನು ಭೇಟಿಯಾಗಿ ಅವರ ಬೇಡಿಕೆ ಆಲಿಸಿ, ಬಳಿಕ ಸಭೆಯಲ್ಲಿ ಗೌರವಧನ ಹೆಚ್ಚಳಕ್ಕೆ ಒಪ್ಪಿಗೆ ಪಡೆಯಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಸ್ತುತ ಆಶಾ ಕಾರ್ಯಕರ್ತೆಯರಿಗೆ ಸಿಗುತ್ತಿರುವ ₹9,500ರಲ್ಲಿ ರಾಜ್ಯ ಸರ್ಕಾರ ₹7,000 ಹಾಗೂ ಕೇಂದ್ರ ಸರ್ಕಾರ ₹2,500 ನೀಡುತ್ತಿವೆ. 2018-19ರಿಂದ ಕೇಂದ್ರ ತನ್ನ ಕೊಡುಗೆ ಹೆಚ್ಚಿಸಿಲ್ಲ ಎಂದು ಆರೋಪಿಸಿದ್ದಾರೆ.

Author

ANU News

Follow Me
Other Articles
Previous

Rishab Shetty Wins Best Actor Award for ‘Kantara: A Legend – Chapter 1’ at 57th IFFI

Next

IFFIಯಲ್ಲಿ ನೀಮ್ ಕರೋಲಿ ಬಾಬಾ ಆಧ್ಯಾತ್ಮಿಕ ಪಯಣ ತೆರೆದಿಟ್ಟ ‘ಹನುಮಾನ್ ಅಂಶ’!

Recent Posts

  • ಮಹಾರಾಷ್ಟ್ರದಲ್ಲಿ ಬೃಹತ್ ವನ್ಯಜೀವಿ ಕಳ್ಳಸಾಗಣೆ ಜಾಲ ಭೇದಿಸಿದ DRI; 2 ಲೀಟರ್ ಶಂಕಿತ ಹಾವಿನ ವಿಷ, ಬೆಕ್ಕಿನ ಚರ್ಮ ವಶ
  • Goods Train Derailment Disrupts Rail Services in Assam; 17 Trains Affected
  • ‘Disruption to Sea Routes Can Hit Essential Supplies’: Murmu on Maritime Security
  • ಕ್ಷೇತ್ರ ವಿಂಗಡಣಾ ಮಸೂದೆಯಲ್ಲಿ ಎಸ್‌ಸಿ, ಎಸ್‌ಟಿ ಹಿತ ಕಡೆಗಣನೆ: ಖರ್ಗೆ ಆರೋಪ!
  • Kharge Accuses Centre of Ignoring SC/ST Interests in Delimitation Bill
Copyright 2026 — ANU News. All rights reserved. Blogsy WordPress Theme