Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಜಾರಿ ನಿರ್ದೇಶನಾಲಯ ನಿರ್ದೇಶಕ ರಾಹುಲ್ ನವೀನ್ ಸೇವಾವಧಿ ಮತ್ತೆ ವಿಸ್ತರಣೆ

By ANU News
August 10, 2026 1 Min Read
0

ನವದೆಹಲಿ: ಜಾರಿ ನಿರ್ದೇಶನಾಲಯ (ED) ನಿರ್ದೇಶಕ ರಾಹುಲ್ ನವೀನ್ ಅವರ ಸೇವಾವಧಿಯನ್ನು ಕೇಂದ್ರ ಸರ್ಕಾರ ಮತ್ತೊಂದು ವರ್ಷ ವಿಸ್ತರಿಸಿದೆ. ಆಗಸ್ಟ್ 13ರಿಂದ ಒಂದು ವರ್ಷದ ಅವಧಿಗೆ, ಅಂದರೆ 2027ರ ಆಗಸ್ಟ್ 13ರವರೆಗೆ ಸೇವೆ ಮುಂದುವರಿಸಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ರಾಹುಲ್ ನವೀನ್ ಅವರು ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯಾಗಿದ್ದು, ಅವರ ನಿವೃತ್ತಿ ದಿನಾಂಕದಿಂದ 2027ರ ಜುಲೈ 31ರವರೆಗೆ ಅಥವಾ ಮುಂದಿನ ಆದೇಶದವರೆಗೆ ಸೇವಾ ವಿಸ್ತರಣೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

Author

ANU News

Follow Me
Other Articles
Previous

Tamil Nadu, Karnataka to see more rain; thunderstorms likely in several districts

Next

Centre extends ED chief Rahul Naveen’s tenure till August 2027

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Opposition ruckus disrupts Parliament proceedings; NDA MPs hold protest march
    • ಪ್ರತಿಪಕ್ಷಗಳ ಗದ್ದಲ: ಸಂಸತ್‌ ಕಲಾಪಕ್ಕೆ ಅಡ್ಡಿ, ಎನ್‌ಡಿಎ ಸಂಸದರಿಂದಲೂ ಪ್ರತಿಭಟನಾ ಮೆರವಣಿಗೆ
    • ‘19 lakh Bangladeshis in Karnataka’ claim politically motivated, says Parameshwara; action if verified
    • ಕರ್ನಾಟಕದಲ್ಲಿ 19 ಲಕ್ಷ ಬಾಂಗ್ಲಾದೇಶಿ ಪ್ರಜೆಗಳಿರುವ ಆರೋಪಕ್ಕೆ ಪರಮೇಶ್ವರ್ ತಿರುಗೇಟು; ದಾಖಲೆ ಇದ್ದರೆ ಕ್ರಮ
    • US court dismisses criminal charges against Gautam Adani, nephew Sagar Adani
    Copyright 2026 — ANU News. All rights reserved. Blogsy WordPress Theme