Maoist Arms Cache Unearthed in Chhattisgarh, 136 BGL Shells Seized
Bijapur: Security forces seized 136 Barrel Grenade Launcher (BGL) shells from Maoist hideouts during a joint search operation in Chhattisgarh’s Bijapur district. The operation was launched on the basis of intelligence inputs in forest areas under the…
ಛತ್ತೀಸ್ಗಢದಲ್ಲಿ ಮಾವೋವಾದಿಗಳ ಶಸ್ತ್ರಾಸ್ತ್ರ ಸಂಗ್ರಹ ಪತ್ತೆ; 136 BGL ಶೆಲ್ ವಶ
ಬಿಜಾಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾವೋವಾದಿಗಳು ಅಡಗಿಸಿಟ್ಟಿದ್ದ 136 ಬ್ಯಾರೆಲ್ ಗ್ರೆನೇಡ್ ಲಾಂಚರ್ (BGL) ಶೆಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಮೇಡ್ ಮತ್ತು ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಪ್ತಚರ ಮಾಹಿತಿ…
Assam Bus Accident: PM Announces ₹2 Lakh Aid for Kin of Each Victim
Golaghat: Prime Minister Narendra Modi has announced an ex-gratia payment of ₹2 lakh each for the families of those killed in a minibus-container truck collision near Kaziranga in Assam’s Golaghat district. The accident claimed 23 lives, prompting the…
ಅಸ್ಸಾಂ ಬಸ್ ದುರಂತ; ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಗೋಲಾಘಾಟ್: ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ಕಾಜಿರಂಗ ಸಮೀಪ ಮಿನಿ ಬಸ್ ಮತ್ತು ಕಂಟೇನರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 23 ಮಂದಿ ಮೃತಪಟ್ಟಿದ್ದಾರೆ. ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ…
“We Know Who You Talk To”: BJYM Chief Hemang Joshi Targets Rahul Gandhi
New Delhi: The BJP has rejected Rahul Gandhi’s allegation that his phone is being tapped at the behest of Prime Minister Narendra Modi, demanding evidence to back the claim. BJP Yuva Morcha president Hemang Joshi said the party was aware of how many…
‘ತಮ್ಮ ಬಳಿ ಎಷ್ಟು ಫೋನ್ಗಳಿವೆ? ಯಾವ ದೇಶದಲ್ಲಿ ಯಾರು ಮಾತನಾಡುತ್ತಿದ್ದಾರೆ ಎಂಬುದು ಗೊತ್ತಿದೆ’ ರಾಹುಲ್ ಫೋನ್ ಕದ್ದಾಲಿಕೆ ಆರೋಪಕ್ಕೆ ಬಿಜೆಪಿ ತಿರುಗೇಟು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ತಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹೆಮಂಗ್ ಜೋಶಿ ಪ್ರತಿಕ್ರಿಯಿಸಿ, ರಾಹುಲ್ ಬಳಿ ಎಷ್ಟು ಫೋನ್ಗಳಿವೆ ಮತ್ತು ಯಾವ ದೇಶದಲ್ಲಿ ಯಾರು…
Prices of 137 Cancer Drugs Cut, NPPA Warns Against Overcharging
New Delhi: Prices of 137 non-scheduled cancer drugs have been reduced following the Centre’s decision to cap trade margins at 30%. The revised rates came into effect on November 9, with the National Pharmaceutical Pricing Authority (NPPA) directing…
137 ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಜಾರಿ; ಅಕ್ರಮ ವಸೂಲಿಗೆ ಕ್ರಮದ ಎಚ್ಚರಿಕೆ
ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಔಷಧಗಳ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ 137 ನಿಗದಿತವಲ್ಲದ ಕ್ಯಾನ್ಸರ್ ಔಷಧಿಗಳ ವ್ಯಾಪಾರ ಮಾರ್ಜಿನ್ಗೆ ಶೇ.30ರ ಮಿತಿ ನಿಗದಿಪಡಿಸಲಾಗಿದೆ. ನವೆಂಬರ್ 9ರಿಂದ ಪರಿಷ್ಕೃತ ದರ ಜಾರಿಯಾಗಿದ್ದು, ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA)…
40 Passengers Escape as Bus Catches Fire on Yamuna Expressway
Mathura: Forty passengers had a narrow escape after a bus travelling on the Yamuna Expressway in Uttar Pradesh’s Mathura district caught fire early Saturday. The blaze broke out around 1.38am near the Raya Cut bridge when the Khajuraho Travels bus was on…
ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಚಲಿಸುತ್ತಿದ್ದ ಬಸ್ಗೆ ಬೆಂಕಿ; 40 ಪ್ರಯಾಣಿಕರು ಪಾರು
ಮಥುರಾ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಯಮುನಾ ಎಕ್ಸ್ಪ್ರೆಸ್ವೇಯ ರಾಯಾ ಕಟ್ ಸೇತುವೆ ಮೇಲೆ ಶನಿವಾರ ಮುಂಜಾನೆ ಚಲಿಸುತ್ತಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಬಸ್ನಲ್ಲಿದ್ದ ಸುಮಾರು 40 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದೆಹಲಿ ಕಾಶ್ಮೀರಿ ಗೇಟ್ನಿಂದ…