ಭವಿಷ್ಯದ ಬಾಹ್ಯಾಕಾಶ ಯಾನಗಳಿಗೆ ಆದಿತ್ಯ-L1, ಚಂದ್ರಯಾನ-3 ಅಡಿಪಾಯ: ಕೇಂದ್ರ
ನವದೆಹಲಿ: ಭಾರತದ ಆದಿತ್ಯ-L1 ಹಾಗೂ ಚಂದ್ರಯಾನ-3 ಮಿಷನ್ಗಳು ಮಹತ್ವದ ವೈಜ್ಞಾನಿಕ ಸಾಧನೆಗಳನ್ನು ದಾಖಲಿಸಿದ್ದು, ದೇಶದ ಭವಿಷ್ಯದ ಬಾಹ್ಯಾಕಾಶ ಪರಿಶೋಧನಾ ಕಾರ್ಯಕ್ರಮಗಳಿಗೆ ಬಲವಾದ ಅಡಿಪಾಯ ಹಾಕಿವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್…
ನೀಟ್ ಹಗರಣ ವಿರೋಧಿಸಿ ಪ್ರಧಾನಿ ನಿವಾಸ ಬಳಿ ಧರಣಿ; ರಾಹುಲ್ ಸೇರಿ ಪ್ರತಿಪಕ್ಷಗಳ ನಾಯಕರು ಪೊಲೀಸ್ ವಶಕ್ಕೆ
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ನಿವಾಸದ ಸಮೀಪ ನಡೆದ ವಿರೋಧ ಪಕ್ಷಗಳ ಧರಣಿಯನ್ನು ದೆಹಲಿ ಪೊಲೀಸರು ಮಂಗಳವಾರ ಸಂಜೆ ತೆರವುಗೊಳಿಸಿದ್ದಾರೆ. ಈ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್…
ಸಿಕ್ಕಿಂ ಸುರಂಗ ದುರಂತ: 8 ಮಂದಿ ಸಾವು; ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ
ಗ್ಯಾಂಗ್ಟಾಕ್: ಸಿಕ್ಕಿಂನ ನಾಮ್ಚಿ ಜಿಲ್ಲೆಯ ಎನ್ಎಚ್ಪಿಸಿ ಟೀಸ್ತಾ ಹಂತ-6 ಜಲವಿದ್ಯುತ್ ಯೋಜನೆಯ ನಿರ್ಮಾಣ ಹಂತದ ಸಮರ್ದುಂಗ್ ಸುರಂಗದಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ರಕ್ಷಣಾ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ.…
ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದಾಳಿ ಖಂಡನೀಯ; ಕಾಂಗ್ರೆಸ್ ಆಕ್ರೋಶ
ಬೆಂಗಳೂರು: ದೆಹಲಿಯ ಜಂತರ್ ಮಂತರ್ ನಿಂದ ‘ಚಲೋ ಸಂಸದ್’ ಮೆರವಣಿಗೆ ನಡೆಸುತ್ತಿದ್ದಾಗ ಶಾಂತಿಯುತ ಪ್ರತಿಭಟನೆ ಮತ್ತು ಆಮರಣಾಂತ ಸತ್ಯಾಗ್ರಹದಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಮೇಲೆ ನಡೆಸಿದ ಅಮಾನವೀಯ ಪೊಲೀಸ್ ದಾಳಿ ಸಂಪೂರ್ಣವಾಗಿ ಖಂಡನೀಯ ಎಂದು ಕಾಂಗ್ರೆಸ್ ಹೇಳಿದೆ. ಪರೀಕ್ಷಾ ಪ್ರಶ್ನೆ…
ದೆಹಲಿ ಹಿಂಸಾಚಾರ: ‘ಕಾಣದ ಕೈ’ ಶಂಕೆ; ಪೊಲೀಸರಿಂದ 200ಕ್ಕೂ ಹೆಚ್ಚು ವಿಡಿಯೊಗಳ ಪರಿಶೀಲನೆ
ನವದೆಹಲಿ: ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಆಯೋಜಿಸಿದ್ದ ಪ್ರತಿಭಟನೆಯ ವೇಳೆ ಮಧ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿಂದೆ ಕಾಣದ ಕೈಗಳಿರುವ ಶಂಕೆಯನ್ನು ದೆಹಲಿ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ…
‘ಭಿಕ್ಷಾಟನೆ ಮುಕ್ತ ಭಾರತ’ ಗುರಿ; SMILE ಯೋಜನೆ 295 ನಗರಗಳಿಗೆ ವಿಸ್ತರಣೆ
ನವದೆಹಲಿ: ‘ಭಿಕ್ಷಾಟನೆ ಮುಕ್ತ ಭಾರತ’ ಗುರಿ ಸಾಧಿಸಲು ಕೇಂದ್ರ ಸರ್ಕಾರ SMILE ಯೋಜನೆಯನ್ನು 2030-31ರ ವೇಳೆಗೆ ದೇಶದ 295 ನಗರಗಳಿಗೆ ವಿಸ್ತರಿಸಲು ನಿರ್ಧರಿಸಿದೆ. ಯೋಜನೆಯಡಿ ಇದುವರೆಗೆ 10,200ಕ್ಕೂ ಹೆಚ್ಚು ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ…
ರಾಜಮಾರ್ಗಯಾತ್ರ ಆ್ಯಪ್ನಲ್ಲಿ ಡಿಜಿಟಲ್ ಲೋಕಲ್ ಪಾಸ್, AI ಸಹಾಯ ಕೇಂದ್ರ ಆರಂಭ
ನವದೆಹಲಿ: ಹೆದ್ದಾರಿ ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಪಾರದರ್ಶಕಗೊಳಿಸುವ ಉದ್ದೇಶದಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರಾಜಮಾರ್ಗಯಾತ್ರ ಮೊಬೈಲ್ ಆ್ಯಪ್ನಲ್ಲಿ ಡಿಜಿಟಲ್ ಲೋಕಲ್ ಪಾಸ್ ಹಾಗೂ AI ಆಧಾರಿತ ‘ಮಾರ್ಗಮಿತ್ರ’ ಸಹಾಯ ಕೇಂದ್ರವನ್ನು ಆರಂಭಿಸಿದೆ. ಡಿಜಿಟಲ್ ಲೋಕಲ್…
ನಗರಗಳಲ್ಲಿ ಶಾಖದ ಒತ್ತಡ ತಗ್ಗಿಸಲು ಕೇಂದ್ರದ ಕ್ರಮ; 12 ನಗರಗಳಲ್ಲಿ ಪೈಲಟ್ ಯೋಜನೆ
ನವದೆಹಲಿ: ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಮತ್ತು ಅರ್ಬನ್ ಹೀಟ್ ಐಲ್ಯಾಂಡ್ (UHI) ಪರಿಣಾಮವನ್ನು ತಗ್ಗಿಸಲು ಕೇಂದ್ರ ಸರ್ಕಾರ ಹಸಿರು ಮೂಲಸೌಕರ್ಯ, ತಂಪಾದ ಛಾವಣಿಗಳು ಹಾಗೂ ಹವಾಮಾನ-ನಿರೋಧಕ ನಗರಗಳ ನಿರ್ಮಾಣಕ್ಕೆ ಒತ್ತು ನೀಡಿದೆ. ಅಮೃತ್ 2.0 ಯೋಜನೆಯಡಿ 12 ನಗರಗಳಲ್ಲಿ ಪೈಲಟ್ ಕಾರ್ಯಕ್ರಮ…
PMAY-U ಯೋಜನೆಗೆ ವೇಗ; 2.0 ಅಡಿಯಲ್ಲಿ 1 ಕೋಟಿ ಹೊಸ ಮನೆಗಳ ಗುರಿ
ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) ಅಡಿಯಲ್ಲಿ ದೇಶಾದ್ಯಂತ 99.07 ಲಕ್ಷ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈಗಾಗಲೇ ಮಂಜೂರಾಗಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಯೋಜನೆಯ ಅವಧಿಯನ್ನು 2026ರ ಸೆಪ್ಟೆಂಬರ್ 30ರವರೆಗೆ…
ಫಿನ್ಟೆಕ್ ನಿಯಮಗಳು ಮತ್ತಷ್ಟು ಕಠಿಣ; ಸೈಬರ್ ಭದ್ರತೆಗೆ ಕೇಂದ್ರ-ಆರ್ಬಿಐ ಒತ್ತು
ನವದೆಹಲಿ: ಡಿಜಿಟಲ್ ಹಣಕಾಸು ಸೇವೆಗಳನ್ನು ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಫಿನ್ಟೆಕ್ ವಲಯದ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಕ್ರಮ ಕೈಗೊಂಡಿವೆ. ಡಿಜಿಟಲ್ ಸಾಲ ವೇದಿಕೆಗಳು, ಪಾವತಿ ಸಂಗ್ರಾಹಕರು ಹಾಗೂ…