ಮೀರತ್ನಲ್ಲಿ ಸೂರ್ಯಕಿರಣ್ ತಂಡದ ಚೊಚ್ಚಲ ವೈಮಾನಿಕ ಪ್ರದರ್ಶನ; ಕಣ್ತುಂಬಿಕೊಂಡ ಲಕ್ಷಕ್ಕೂ ಹೆಚ್ಚು ಜನ
ಮೀರತ್: ಭಾರತೀಯ ವಾಯುಪಡೆಯ ಪ್ರತಿಷ್ಠಿತ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ (SKAT) ಸೆಪ್ಟೆಂಬರ್ 19 ಮತ್ತು 20ರಂದು ಮೀರತ್ನಲ್ಲಿ ಚೊಚ್ಚಲ ವೈಮಾನಿಕ ಪ್ರದರ್ಶನ ನೀಡಿದ್ದು, ಎರಡು ದಿನಗಳ ಕಸರತ್ತಿಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಒಂಬತ್ತು ವಿಮಾನಗಳ ತಂಡ ಆಕಾಶದಲ್ಲಿ ನಡೆಸಿದ ನಿಖರ ಹಾಗೂ ಸಾಹಸಮಯ…
ಆಯುರ್ವೇದ ಸೇರಿದಂತೆ ಸಾಂಪ್ರದಾಯಿಕ ಔಷಧ ವ್ಯವಸ್ಥೆ ಸುಧಾರಣೆಗೆ ಕೃತಕ ಬುದ್ಧಿಮತ್ತೆ (AI) ಬಳಕೆ
ನವದೆಹಲಿ: ಆಯುರ್ವೇದ ಸೇರಿದಂತೆ ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ವಿಸ್ತರಿಸುತ್ತಿರುವ ಆಯುಷ್ ಸಚಿವಾಲಯ, ಆಯುಷ್ ಗ್ರಿಡ್ ಮೂಲಕ ಅಭಿವೃದ್ಧಿಪಡಿಸಿರುವ ಡಿಜಿಟಲ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುತ್ತಿದೆ. ಆರೋಗ್ಯ ಸೇವೆ, ಸಂಶೋಧನೆ, ಶಿಕ್ಷಣ, ಮಾಹಿತಿ ಸೇವೆ ಹಾಗೂ…
ಸೆ.18ರಿಂದ ರಾಷ್ಟ್ರವ್ಯಾಪಿ ಸಂಕಲ್ಪ ಸಮಾರಂಭ; 300 ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಜ್ಞೆ, ಸಹಿ ಸಂಗ್ರಹ
ನವದೆಹಲಿ: ಮಾದಕವಸ್ತು ದುರುಪಯೋಗದ ವಿರುದ್ಧ ಯುವಜನರನ್ನು ಸಂಘಟಿಸಿ ನಿರಂತರ ಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 100 ವಾರಗಳ ‘ನಶಾ ಮುಕ್ತ ಯುವ ಅಭಿಯಾನ’ಕ್ಕೆ ಸೆ.18ರಿಂದ ನಡೆಯಲಿದೆ. ದೇಶಾದ್ಯಂತ ‘ರಾಷ್ಟ್ರೀಯ ಸಂಕಲ್ಪ ಸಮಾರಂಭ’, ಯುವಜನರ ಪ್ರತಿಜ್ಞೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ. ಯುವ…
PNG ಸಂಪರ್ಕ ವಿಸ್ತರಣೆಗೆ ಹೊಸ ಪ್ರೋತ್ಸಾಹ ಯೋಜನೆ
ನವದೆಹಲಿ: ಮನೆಗಳಿಗೆ ಪೈಪ್ ಮೂಲಕ ಅಡುಗೆ ಅನಿಲ (PNG) ಸಂಪರ್ಕ ವಿಸ್ತರಿಸುವ ಹಾಗೂ ಅದನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಪ್ರೋತ್ಸಾಹಕ ಯೋಜನೆ ಜಾರಿಗೆ ತಂದಿದೆ. ‘ದೇಶೀಯ PNG ಸಂಪರ್ಕಗಳ ಉತ್ತೇಜನಕ್ಕಾಗಿನ ಪ್ರೋತ್ಸಾಹ ಯೋಜನೆ’ ಸೆ.1ರಿಂದ ಜಾರಿಗೆ ಬಂದಿದ್ದು, ಹೊಸ…
ಜಾಗತಿಕ ಲಸಿಕೆ ನಾಯಕನಾಗಿ ಭಾರತ: 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಕೆ
ನವದೆಹಲಿ: ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿ ಮಾತ್ರವಲ್ಲದೆ, ಪ್ರಮುಖ ಜಾಗತಿಕ ಲಸಿಕೆ ಪೂರೈಕೆದಾರನಾಗಿಯೂ ಹೊರಹೊಮ್ಮಿದೆ. ಲಸಿಕೆ ಸಂಶೋಧನೆ, ಸಾಂಕ್ರಾಮಿಕ ಸಿದ್ಧತೆ ಹಾಗೂ ಜಾಗತಿಕ ಆರೋಗ್ಯ ಭದ್ರತೆಯಲ್ಲಿ ಭಾರತ ಮಹತ್ವದ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಕೇಂದ್ರ ಸಚಿವ ಜಿತೇಂದ್ರ…
ಸಾಂಪ್ರದಾಯಿಕ ಔಷಧ: ಬ್ರಿಕ್ಸ್ ತಜ್ಞರ ಕಾರ್ಯಪಡೆ ರಚನೆಗೆ ಬೆಂಬಲ
ನವದೆಹಲಿ: ಸಾಂಪ್ರದಾಯಿಕ, ಪೂರಕ ಮತ್ತು ಸಮಗ್ರ ಔಷಧ (TCIM) ಕ್ಷೇತ್ರದಲ್ಲಿ ಸಂಶೋಧನೆ, ನಿಯಂತ್ರಣ ಹಾಗೂ ಪುರಾವೆ ಆಧಾರಿತ ಆರೋಗ್ಯ ಸೇವೆಯ ಕುರಿತು ಸಹಕಾರ ಹೆಚ್ಚಿಸಲು ಬ್ರಿಕ್ಸ್ ತಜ್ಞರ ಕಾರ್ಯಕಾರಿ ಗುಂಪು ರಚಿಸುವ ಪ್ರಸ್ತಾವಕ್ಕೆ 18ನೇ ಬ್ರಿಕ್ಸ್ ಶೃಂಗಸಭೆ ಬೆಂಬಲ ವ್ಯಕ್ತಪಡಿಸಿದೆ. ನವದೆಹಲಿಯಲ್ಲಿ ಅಂಗೀಕರಿಸಲಾದ…
ಬ್ರಿಕ್ಸ್ನ ಎರಡು ದಶಕಗಳ ಪಯಣಕ್ಕೆ ಸಾಕ್ಷಿಯಾದ ಅಂಚೆ ಚೀಟಿ
ನವದೆಹಲಿ: ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಬ್ರಿಕ್ಸ್ ಸಹಕಾರದ ಎರಡು ದಶಕಗಳ ಪಯಣವನ್ನು ಗುರುತಿಸುವ ಎರಡು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಶನಿವಾರ ಬಿಡುಗಡೆ ಮಾಡಲಾಯಿತು. ‘ಬ್ರಿಕ್ಸ್: ಸಹಕಾರದ ಎರಡು ದಶಕಗಳು, 2006–2026’ ಎಂಬ ಬರಹ ಹಾಗೂ ಅದರ ಹಿಂದಿ ಆವೃತ್ತಿಯನ್ನು ಒಳಗೊಂಡಿರುವ…
ಭಾರತೀಯ ಸಂಶೋಧಕರಿಂದ ಸಿಂಗಲ್-ಪೀಸ್ ಡೆಂಟಲ್ ಇಂಪ್ಲಾಂಟ್; ಶಸ್ತ್ರಚಿಕಿತ್ಸೆಗಳ ಸಂಖ್ಯೆ ಕಡಿಮೆ ಮಾಡುವ ಹೊಸ ತಂತ್ರಜ್ಞಾನ
ನವದೆಹಲಿ: ದಂತ ಇಂಪ್ಲಾಂಟ್ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಾ ವಿಧಾನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ಸಂಶೋಧಕರು ಹೊಸ ದ್ವಿ-ಪದರದ ಸಿಂಗಲ್-ಪೀಸ್ ಡೆಂಟಲ್ ಇಂಪ್ಲಾಂಟ್ ಅಭಿವೃದ್ಧಿಪಡಿಸಿದ್ದಾರೆ. ಟೈಟಾನಿಯಂ ಮಿಶ್ರಲೋಹ ಮತ್ತು ಜಿರ್ಕೋನಿಯಾವನ್ನು ಒಂದೇ ರಚನೆಯಲ್ಲಿ ಸಂಯೋಜಿಸಿರುವ ಈ…
ಭಾಶಿನಿ ಭಾಷಾ AI ಅನ್ನು ನೇಪಾಳಕ್ಕೆ ಕೊಂಡೊಯ್ಯಲಿದೆ; ಬಹುಭಾಷಾ ಡಿಜಿಟಲ್ ಪರಿಹಾರಗಳತ್ತ ಹೊಸ ಹೆಜ್ಜೆ
ಕಠ್ಮಂಡು: ಭಾಷಾ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ–ನೇಪಾಳ ಸಹಕಾರ ಮತ್ತಷ್ಟು ವಿಸ್ತರಣೆಯಾಗುತ್ತಿದ್ದು, ಬಹುಭಾಷಾ ಡಿಜಿಟಲ್ ಪರಿಹಾರಗಳ ಅಭಿವೃದ್ಧಿಗೆ ಕೃತಕ ಬುದ್ಧಿಮತ್ತೆ (AI) ಬಳಕೆಯ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ…
ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ
ಬೆಂಗಳೂರು: ಪೊಲೀಸ್ ಸಮವಸ್ತ್ರ ಎಂದರೆ ಕಠಿಣತೆ, ಶಿಸ್ತು ಮತ್ತು ಅಧಿಕಾರದ ಪ್ರತೀಕ ಎಂಬ ಸಾಮಾನ್ಯ ಕಲ್ಪನೆಯ ನಡುವೆ, ಅದೇ ಸಮವಸ್ತ್ರದೊಳಗೆ ಆಳವಾದ ಮಾನವೀಯ ಹೃದಯವೊಂದನ್ನು ಕಾಪಾಡಿಕೊಂಡು ಸೇವೆ ಸಲ್ಲಿಸಿದ ಅಪರೂಪದ ಅಧಿಕಾರಿಗಳಲ್ಲಿ ಡಾ. ಬಿ.ಆರ್. ರವಿಕಾಂತೇಗೌಡ ಅವರೂ ಒಬ್ಬರು. ಮಂಡ್ಯದಲ್ಲಿ ಹುಟ್ಟಿ ಬೆಳೆದ ಅವರು…